ಅಂತರ್-ನಿರ್ಮಿತ DNS ಕ್ಲೈಂಟ್ ಬಳಸಿ

Google Chrome ನಲ್ಲಿ ಅಂತರ್-ನಿರ್ಮಿತ DNS ಕ್ಲೈಂಟ್ ಅನ್ನು ಬಳಸಲಾಗಿದೆಯೇ ಎಂಬುದನ್ನು ನಿಯಂತ್ರಿಸುತ್ತದೆ.

ಈ ನೀತಿಯನ್ನು ಸರಿ ಎಂದು ಹೊಂದಿಸಿದ್ದರೆ, ಲಭ್ಯವಿದ್ದಲ್ಲಿ, ಅಂತರ್-ನಿರ್ಮಿತ DNS ಕ್ಲೈಂಟ್ ಅನ್ನು ಬಳಸಲಾಗುತ್ತದೆ.

ಈ ನೀತಿಯನ್ನು ತಪ್ಪು ಎಂದು ಹೊಂದಿಸಿದ್ದರೆ, ಅಂತರ್-ನಿರ್ಮಿತ DNS ಕ್ಲೈಂಟ್ ಅನ್ನು ಎಂದಿಗೂ ಬಳಸಲಾಗುವುದಿಲ್ಲ.

ಈ ನೀತಿಯನ್ನು ಹೊಂದಿಸದೇ ಬಿಟ್ಟಲ್ಲಿ, ಬಳಕೆದಾರರು ಅಂತರ್-ನಿರ್ಮಿತ DNS ಕ್ಲೈಂಟ್ ಅನ್ನು ಆದೇಶ-ಸಾಲು ಫ್ಲ್ಯಾಗ್ ನಿರ್ದಿಷ್ಟಪಡಿಸುವಿಕೆಯಿಂದ ಅಥವಾ chrome://flags ಸಂಪಾದಿಸುವಿಕೆಯಿಂದ ಬಳಸಲಾಗಿದೆಯೇ ಎಂಬುದನ್ನು ಬದಲಾಯಿಸಲು ಸಾಧ್ಯವಾಗುತ್ತದೆ.

Supported on: SUPPORTED_WIN7

Registry HiveHKEY_LOCAL_MACHINE or HKEY_CURRENT_USER
Registry PathSoftware\Policies\Google\Chrome
Value NameBuiltInDnsClientEnabled
Value TypeREG_DWORD
Enabled Value1
Disabled Value0

chrome.admx

Administrative Templates (Computers)

Administrative Templates (Users)