ಅಪ್ಲಿಕೇಶನ್ ಶಾರ್ಟ್‌ಕಟ್ ಅನ್ನು ಬುಕ್‌ಮಾರ್ಕ್‌ ಪಟ್ಟಿಯಲ್ಲಿ ತೋರಿಸು

ಬುಕ್‌ಮಾರ್ಕ್ ಪಟ್ಟಿಯಲ್ಲಿ ಅಪ್ಲಿಕೇಶನ್‌ಗಳ ಶಾರ್ಟ್‌ಕಟ್ ಅನ್ನು ಸಕ್ರಿಯ ಅಥವಾ ನಿಷ್ಕ್ರಿಯಗೊಳಿಸುತ್ತದೆ.

ಈ ನೀತಿಯನ್ನು ಹೊಂದಿಸದೆ ಇದ್ದರೆ ಬುಕ್‌ಮಾರ್ಕ್ ಪಟ್ಟಿಯ ಸಂದರ್ಭ ಮೆನುನಿಂದ ಅಪ್ಲಿಕೇಶನ್‌ಗಳ ಶಾರ್ಟ್‌ಕಟ್ ತೋರಿಸಲು ಅಥವಾ ಮರೆಮಾಡಲು ಬಳಕೆದಾರರು ಆರಿಸಿಕೊಳ್ಳಬಹುದು.

ಈ ನೀತಿಯನ್ನು ಕಾನ್ಫಿಗರ್ ಮಾಡಿದ್ದರೆ ನಂತರ ಬಳಕೆದಾರರು ಇದನ್ನು ಬದಲಾಯಿಸಲು ಸಾಧ್ಯವಿಲ್ಲ, ಮತ್ತು ಅಪ್ಲಿಕೇಶನ್‌ಗಳ ಶಾರ್ಟ್‌ಕಟ್ ಅನ್ನು ಯಾವಾಗಲೂ ತೋರಿಸಲಾಗುತ್ತದೆ ಅಥವಾ ಎಂದಿಗೂ ತೋರಿಸಲಾಗುವುದಿಲ್ಲ.

Supported on: SUPPORTED_WIN7

Registry HiveHKEY_LOCAL_MACHINE or HKEY_CURRENT_USER
Registry PathSoftware\Policies\Google\Chrome
Value NameShowAppsShortcutInBookmarkBar
Value TypeREG_DWORD
Enabled Value1
Disabled Value0

chrome.admx

Administrative Templates (Computers)

Administrative Templates (Users)