ಡಿಫಾಲ್ಟ್ ಹುಡುಕಾಟ ಪೂರೈಕೆದಾರರ ಹೊಸ ಟ್ಯಾಬ್ ಪುಟದ URL

ಹೊಸ ಟ್ಯಾಬ್ ಪುಟವನ್ನು ಪೂರೈಸಲು ಬಳಸಲಾಗುವ ಹುಡುಕಾಟ ಎಂಜಿನ್‌ನಂತಹ URL ಅನ್ನು ನಿರ್ದಿಷ್ಟಪಡಿಸುತ್ತದೆ.

ಈ ನೀತಿಯು ಐಚ್ಛಿಕವಾಗಿದೆ. ಹೊಂದಿಸದೇ ಇದ್ದರೆ, ಯಾವುದೇ ಹೊಸ ಟ್ಯಾಬ್ ಪುಟವನ್ನು ಒದಗಿಸಲಾಗುವುದಿಲ್ಲ.

'DefaultSearchProviderEnabled' ನೀತಿಯನ್ನು ಸಕ್ರಿಯಗೊಳಿಸಿದರೆ ಮಾತ್ರ ಈ ನೀತಿಯನ್ನು ಗೌರವಿಸಲಾಗುತ್ತದೆ.

Supported on: SUPPORTED_WIN7

ಡಿಫಾಲ್ಟ್ ಹುಡುಕಾಟ ಪೂರೈಕೆದಾರರ ಹೊಸ ಟ್ಯಾಬ್ ಪುಟದ URL

Registry HiveHKEY_LOCAL_MACHINE or HKEY_CURRENT_USER
Registry PathSoftware\Policies\Google\Chrome
Value NameDefaultSearchProviderNewTabURL
Value TypeREG_SZ
Default Value

chrome.admx

Administrative Templates (Computers)

Administrative Templates (Users)