ಅಪ್ಲಿಕೇಶನ್ ಸ್ಥಳ

Google Chrome ರಲ್ಲಿ ಅಪ್ಲಿಕೇಶನ್‌ನ ಸ್ಥಳವನ್ನು ಕಾನ್ಫಿಗರ್ ಮಾಡುತ್ತದೆ ಮತ್ತು ಬಳಕೆದಾರರು ಸ್ಥಳವನ್ನು ಬದಲಿಸುವುದರಿಂದ ತಡೆಯುತ್ತದೆ. ಈ ಸೆಟ್ಟಿಂಗ್ ಅನ್ನು ನೀವು ಸಕ್ರಿಯಗೊಳಿಸಿದಲ್ಲಿ, Google Chrome ನಿರ್ದಿಷ್ಟ ಸ್ಥಳವನ್ನು ಬಳಸುತ್ತದೆ. ಕಾನ್ಫಿಗರ್ ಮಾಡಿದ ಸ್ಥಳವನ್ನು ಬೆಂಬಲಿಸದಿದ್ದರೆ, ಬದಲಿಗೆ 'en-US' ಅನ್ನು ಬಳಸಲಾಗುತ್ತದೆ. ಈ ಸೆಟ್ಟಿಂಗ್ ಅನ್ನು ನಿಷ್ಕ್ರಿಯಗೊಳಿಸಿದರೆ ಅಥವಾ ಹೊಂದಿಸದಿದ್ದಲ್ಲಿ, ಬಳಕೆದಾರ ನಿರ್ದಿಷ್ಟ ಪಡಿಸಿದ ಪ್ರಾಶಸ್ತ್ಯ ಸ್ಥಳವನ್ನು (ಕಾನ್ಫಿಗರ್ ಮಾಡಿದರೆ) Google Chrome ಬಳಸುತ್ತದೆ, ಸಿಸ್ಟಂ ಸ್ಥಳ ಅಥವಾ 'en-US' ನ ಹಿನ್ನೆಲೆಯ ಸ್ಥಳವನ್ನು ಬಳಸುತ್ತದೆ.

Supported on: SUPPORTED_WIN7

ಅಪ್ಲಿಕೇಶನ್ ಸ್ಥಳ

Registry HiveHKEY_LOCAL_MACHINE or HKEY_CURRENT_USER
Registry PathSoftware\Policies\Google\Chrome
Value NameApplicationLocaleValue
Value TypeREG_SZ
Default Value

chrome.admx

Administrative Templates (Computers)

Administrative Templates (Users)