URL ಗಳ ಪಟ್ಟಿಗೆ ಪ್ರವೇಶಿವನ್ನು ನಿರ್ಬಂಧಿಸಿ

ಕಪ್ಪುಪಟ್ಟಿಗೆ ಸೇರಿರುವ ಅಪಾಯಕಾರಿ URL ಗಳಿಂದ ವೆಬ್ ಪುಟಗಳನ್ನು ಲೋಡ್ ಮಾಡುವುದನ್ನು ಈ ನೀತಿಯು ತಡೆಗಟ್ಟುತ್ತದೆ. ಯಾವ URL ಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗುತ್ತದೆ ಎಂಬುದನ್ನು ತಿಳಿಸುವ URL ನಮೂನೆಗಳ ಪಟ್ಟಿಯನ್ನು ಕಪ್ಪುಪಟ್ಟಿಯು ಒದಗಿಸುತ್ತದೆ.

URL ನಮೂನೆಯನ್ನು https://www.chromium.org/administrators/url-blacklist-filter-format ಗೆ ಅನುಗುಣವಾಗಿ ಫಾರ್ಮ್ಯಾಟ್ ಮಾಡಬೇಕು.

URL ಶ್ವೇತಪಟ್ಟಿ ನೀತಿಯಲ್ಲಿ ವಿನಾಯಿತಿಗಳನ್ನು ವ್ಯಾಖ್ಯಾನಿಸಬಹುದಾಗಿದೆ. ಈ ನೀತಿಗಳು 1000 ನಮೂದುಗಳವರೆಗೆ ಮಿತಿ ಹೊಂದಿರುತ್ತದೆ; ನಂತರದ ನಮೂದನೆಗಳನ್ನು ನಿರ್ಲಕ್ಷಿಸಲಾಗುತ್ತದೆ.

ಅನಿರೀಕ್ಷಿತ ದೋಷಗಳಿಗೆ ಕಾರಣವಾಗಬಹುದಾದ್ದರಿಂದ ಆಂತರಿಕ 'chrome://*' URL ಗಳನ್ನು ನಿರ್ಬಂಧಿಸುವುದನ್ನು ಶಿಫಾರಸು ಮಾಡಲಾಗಿಲ್ಲ ಎಂಬುದನ್ನು ಗಮನದಲ್ಲಿರಿಸಿಕೊಳ್ಳಿ.

ಈ ನೀತಿಯನ್ನು ಹೊಂದಿಸದೇ ಇದ್ದರೆ ಯಾವುದೇ URL ಅನ್ನು ಬ್ರೌಸರ್‌ನಲ್ಲಿ ಕಪ್ಪುಪಟ್ಟಿಗೆ ಸೇರಿಸಲಾಗುವುದಿಲ್ಲ.

Supported on: SUPPORTED_WIN7

URL ಗಳ ಪಟ್ಟಿಗೆ ಪ್ರವೇಶಿವನ್ನು ನಿರ್ಬಂಧಿಸಿ

Registry HiveHKEY_LOCAL_MACHINE or HKEY_CURRENT_USER
Registry PathSoftware\Policies\Google\Chrome\URLBlacklist
Value Name{number}
Value TypeREG_SZ
Default Value

chrome.admx

Administrative Templates (Computers)

Administrative Templates (Users)