ಈ ಸೆಟ್ಟಿಂಗ್ ಅನ್ನು ಸಕ್ರಿಯಗೊಳಿಸಿದಾಗ, SHA-1 ಸಹಿ ಮಾಡಿದ ಪ್ರಮಾಣಪತ್ರಗಳನ್ನು ಯಶಸ್ವಿಯಾಗಿ ಮೌಲ್ಯೀಕರಿಸುವ ತನಕ ಮತ್ತು ಸ್ಥಳೀಯವಾಗಿ ಸ್ಥಾಪನೆಗೊಳಿಸಿದ CA ಪ್ರಮಾಣಪತ್ರಗಳಿಗೆ ಜೋಡಿಸುವ ತನಕ ಅವುಗಳನ್ನು Google Chrome ಅನುಮತಿಸುತ್ತದೆ.
ಈ ನೀತಿಯು SHA-1 ಸಹಿಗಳನ್ನು ಅನುಮತಿಸುವ ಆಪರೇಟಿಂಗ್ ಸಿಸ್ಟಂ ಪ್ರಮಾಣಪತ್ರ ಪರಿಶೀಲನೆ ಸ್ಟ್ಯಾಕ್ ಮೇಲೆ ಅವಲಂಬಿಸಿರುತ್ತದೆ ಎಂಬುದನ್ನು ಗಮನಿಸಿ. ಒಂದು ವೇಳೆ SHA-1 ಪ್ರಮಾಣಪತ್ರಗಳ OS ನಿರ್ವಹಣೆಯನ್ನು OS ಅಪ್‌ಡೇಟ್ ಬದಲಾಯಿಸಿದರೆ, ಈ ನೀತಿ ಇನ್ನು ಮುಂದೆ ಪರಿಣಾಮವನ್ನು ಹೊಂದಿರದೇ ಇರಬಹುದು. ಜೊತೆಗೆ, ಈ ನೀತಿಯು SHA-1 ನಿಂದ ದೂರಕ್ಕೆ ಸರಿಯಲು ಎಂಟರ್‌ಪ್ರೈಸ್‌ಗಳಿಗೆ ಹೆಚ್ಚು ಸಮಯ ನೀಡುವುದಕ್ಕಾಗಿನ ತಾತ್ಕಾಲಿಕ ಸಮಸ್ಯೆಯ ಪರಿಹಾರ ಎಂಬುದಾಗಿ ಉದ್ದೇಶಿತವಾಗಿದೆ. ಈ ನೀತಿಯನ್ನು 1 ನೇ ಜನವರಿ 2019 ಸುಮಾರಿಗೆ ತೆಗೆದುಹಾಕಲಾಗುತ್ತದೆ.
ಈ ನೀತಿಯನ್ನು ಹೊಂದಿಸದೇ ಇದ್ದರೆ ಅಥವಾ ಇದನ್ನು ತಪ್ಪು ಎಂಬುದಕ್ಕೆ ಹೊಂದಿಸಲಾಗಿದ್ದರೆ, ಆಗ ಸಾರ್ವಜನಿಕವಾಗಿ ಘೋಷಣೆ ಮಾಡಿದ SHA-1 ತಡೆಹಿಡಿಯುವಿಕೆ ವೇಳಾಪಟ್ಟಿಯನ್ನು Google Chrome ಅನುಸರಿಸುತ್ತದೆ.
Registry Hive | HKEY_LOCAL_MACHINE or HKEY_CURRENT_USER |
Registry Path | Software\Policies\Google\Chrome |
Value Name | EnableSha1ForLocalAnchors |
Value Type | REG_DWORD |
Enabled Value | 1 |
Disabled Value | 0 |