POST ಬಳಸುವ ಸಲಹೆ URL ಗಾಗಿ ಮಾನದಂಡಗಳು

POST ಸಹಿತ ಸಲಹೆ ಹುಡುಕಾಟ ನಡೆಸುವಾಗ ಬಳಸಿಕೊಂಡ ಮಾನದಂಡಗಳನ್ನು ನಿರ್ದಿಷ್ಟಪಡಿಸುತ್ತದೆ. ಇದು ಅಲ್ಪವಿರಾಮದಿಂದ ಬೇರ್ಪಡಿಸಿದ ಹೆಸರು/ಮೌಲ್ಯದ ಜೋಡಿಗಳನ್ನು ಹೊಂದಿರುತ್ತದೆ. ಮೇಲಿನ ಉದಾಹರಣೆಯಲ್ಲಿರುವಂತೆ {ಹುಡುಕಾಟ ನಿಯಮಗಳು} ಮೌಲ್ಯವು ಟೆಂಪ್ಲೇಟ್‌ ಮಾನದಂಡವಾಗಿದ್ದಲ್ಲಿ, ಇದನ್ನು ನೈಜ ಹುಡುಕಾಟದ ನಿಯಮಗಳ ಡೇಟಾದಿಂದ ಬದಲಾಯಿಸಲಾಗುತ್ತದೆ.

ಈ ನೀತಿಯು ಐಚ್ಛಿಕವಾಗಿದೆ. ಹೊಂದಿಸದಿದ್ದಲ್ಲಿ, GET ವಿಧಾನ ಬಳಸಿ ಸಲಹೆ ಹುಡುಕಾಟ ವಿನಂತಿಯನ್ನು ಕಳುಹಿಸಲಾಗುವುದು.

'DefaultSearchProviderEnabled' ನೀತಿಯನ್ನು ಸಕ್ರಿಯಗೊಳಿಸಿದಲ್ಲಿ ಮಾತ್ರ ಈ ನೀತಿಯನ್ನು ಪರಿಗಣಿಸಲಾಗುವುದು.

Supported on: SUPPORTED_WIN7

POST ಬಳಸುವ ಸಲಹೆ URL ಗಾಗಿ ಮಾನದಂಡಗಳು

Registry HiveHKEY_LOCAL_MACHINE or HKEY_CURRENT_USER
Registry PathSoftware\Policies\Google\Chrome
Value NameDefaultSearchProviderSuggestURLPostParams
Value TypeREG_SZ
Default Value

chrome.admx

Administrative Templates (Computers)

Administrative Templates (Users)