ಸಾಮಾನ್ಯವಾಗಿ chrome=1 ಎಂದು ಹೊಂದಿಸಿರುವ X-UA-ಹೊಂದಾಣಿಕೆಯ ಪುಟಗಳನ್ನು 'ChromeFrameRendererSettings' ನೀತಿಯನ್ನು ಲೆಕ್ಕಿಸದೆಯೇ Google Chrome Frame ನಲ್ಲಿ ರೆಂಡರ್ ಮಾಡಲಾಗುತ್ತದೆ.
ನೀವು ಈ ಸೆಟ್ಟಿಂಗ್ ಅನ್ನು ಸಕ್ರಿಯಗೊಳಿಸಿದರೆ, ಮೇಟಾ ಟ್ಯಾಗ್‌ಗಳನ್ನು ಪುಟಗಳನ್ನು ಸ್ಕ್ಯಾನ್ ಮಾಡಲಾಗುವುದಿಲ್ಲ.
ನೀವು ಈ ಸೆಟ್ಟಿಂಗ್ ಅನ್ನು ನಿಷ್ಕ್ರಿಯಗೊಳಿಸಿದರೆ, ಪುಟಗಳನ್ನು ಮೇಟಾ ಟ್ಯಾಗ್‌ಗಳಿಗಾಗಿ ಸ್ಕ್ಯಾನ್ ಮಾಡಲಾಗುತ್ತದೆ.
ಒಂದು ವೇಳೆ ಈ ನೀತಿಯನ್ನು ಹೊಂದಿಸದೇ ಬಿಟ್ಟರೆ, ಪುಟಗಳನ್ನು ಮೇಟಾ ಟ್ಯಾಗ್‌ಗಳಿಗಾಗಿ ಸ್ಕ್ಯಾನ್ ಮಾಡಲಾಗುತ್ತದೆ.
Registry Hive | HKEY_LOCAL_MACHINE or HKEY_CURRENT_USER |
Registry Path | Software\Policies\Google\Chrome |
Value Name | SkipMetadataCheck |
Value Type | REG_DWORD |
Enabled Value | 1 |
Disabled Value | 0 |