ಡೌನ್‌ಲೋಡ್ ಡೈರೆಕ್ಟರಿಯನ್ನು ಹೊಂದಿಸು

ಫೈಲ್‌ಗಳನ್ನು ಡೌನ್‌ಲೋಡ್ ಮಾಡುವುದಕ್ಕಾಗಿ Google Chrome ಬಳಸುವ ಡೈರೆಕ್ಟರಿಯನ್ನು ಕಾನ್ಫಿಗರ್ ಮಾಡುತ್ತದೆ.

ಈ ನೀತಿಯನ್ನು ನೀವು ಹೊಂದಿಸಿದಲ್ಲಿ, ಬಳಕೆದಾರರು ಒಂದನ್ನು ನಿರ್ದಿಷ್ಟಪಡಿಸಿದ್ದರೆ ಅಥವಾ ಪ್ರತಿ ಬಾರಿಯೂ ಡೌನ್‌ಲೋಡ್ ಸ್ಥಳಕ್ಕಾಗಿ ಫ್ಲ್ಯಾಗ್ ಅನ್ನು ಸಕ್ರಿಯಗೊಳಿಸಿರುವುದನ್ನು ಪರಿಗಣಿಸದೆ Google Chrome ಒದಗಿಸಿದ ಡೈರೆಕ್ಟರಿಯನ್ನು ಬಳಸುತ್ತದೆ.

ನೀವು ಬಳಸಬಹುದಾದ ವೇರಿಯಬಲ್‌ಗಳ ಪಟ್ಟಿಗಾಗಿ https://www.chromium.org/administrators/policy-list-3/user-data-directory-variables ವೀಕ್ಷಿಸಿ.

ಈ ನೀತಿಯನ್ನು ಹೊಂದಿಸದೆ ಬಿಟ್ಟಲ್ಲಿ ಡಿಫಾಲ್ಟ್ ಡೌನ್‌ಲೋಡ್ ಡೈರೆಕ್ಟರಿಯನ್ನು ಬಳಸಲಾಗುತ್ತದೆ ಮತ್ತು ಬಳಕೆದಾರು ಅದನ್ನು ಬದಲಾಯಿಸಲು ಸಾಧ್ಯವಾಗುತ್ತದೆ.

Supported on: SUPPORTED_WIN7

ಡೌನ್‌ಲೋಡ್ ಡೈರೆಕ್ಟರಿಯನ್ನು ಹೊಂದಿಸು

Registry HiveHKEY_LOCAL_MACHINE or HKEY_CURRENT_USER
Registry PathSoftware\Policies\Google\Chrome
Value NameDownloadDirectory
Value TypeREG_SZ
Default Value

chrome.admx

Administrative Templates (Computers)

Administrative Templates (Users)