ಈ ನೀತಿಯನ್ನು ಸರಿ ಎಂದು ಹೊಂದಿಸಿದರೆ ಅಥವಾ ಹೊಂದಿಸದೇ ಇದ್ದರೆ Google Cast ಅನ್ನು ಸಕ್ರಿಯಗೊಳಿಸಲಾಗುವುದು ಮತ್ತು ಬಿತ್ತರಿಸುವಿಕೆಯನ್ನು ಸಕ್ರಿಯಗೊಳಿಸಲಾದ ವೆಬ್ಸೈಟ್ಗಳು ಮತ್ತು ಬಿತ್ತರಿಸುವಿಕೆಯ ಪರಿಕರಪಟ್ಟಿ ಐಕಾನ್ (ತೋರಿಸಿದರೆ) ಅಪ್ಲಿಕೇಶನ್ ಮೆನು, ಪುಟ ಸಂದರ್ಭ ಮೆನುಗಳು, ಮಾಧ್ಯಮ ನಿಯಂತ್ರಣಗಳಿಂದ ಇದನ್ನು ಪ್ರಾರಂಭಿಸಲು ಬಳಕೆದಾರರಿಗೆ ಸಾಧ್ಯವಾಗುತ್ತದೆ.
ಈ ನೀತಿಯು ತಪ್ಪು ಎಂದು ಹೊಂದಿಸಿದರೆ, Google Cast ಅನ್ನು ನಿಷ್ಕ್ರಿಯಗೊಳಿಸಲಾಗುವುದು.
Registry Hive | HKEY_LOCAL_MACHINE or HKEY_CURRENT_USER |
Registry Path | Software\Policies\Google\Chrome |
Value Name | EnableMediaRouter |
Value Type | REG_DWORD |
Enabled Value | 1 |
Disabled Value | 0 |