ಮೊದಲ ಚಾಲನೆಯಲ್ಲಿ ಡಿಫಾಲ್ಟ್ ಬ್ರೌಸರ್‌ನಿಂದ ಬ್ರೌಸಿಂಗ್ ಇತಿಹಾಸವನ್ನು ಆಮದು ಮಾಡಿಕೊಳ್ಳಿ

ಪ್ರಸ್ತುತ ಡಿಫಾಲ್ಟ್ ಬ್ರೌಸರ್ ಅನ್ನು ಸಕ್ರಿಯಗೊಳಿಸಿದ್ದರೆ ಈ ನೀತಿಯು ಅದರಿಂದ ಬ್ರೌಸಿಂಗ್ ಇತಿಹಾಸವನ್ನು ಆಮದು ಮಾಡುವಂತೆ ಒತ್ತಾಯಿಸುತ್ತದೆ. ಸಕ್ರಿಯಗೊಳಿಸಿದ್ದರೆ, ಈ ನೀತಿಯು ಆಮದು ಸಂವಾದಕ್ಕೆ ಪರಿಣಾಮ ಬೀರುತ್ತದೆ. ನಿಷ್ಕ್ರಿಯಗೊಳಿಸಿದ್ದರೆ, ಯಾವುದೇ ಬ್ರೌಸಿಂಗ್ ಇತಿಹಾಸವನ್ನು ಆಮದು ಮಾಡಲಾಗುವುದಿಲ್ಲ. ಇದನ್ನು ಹೊಂದಿಸದೆ ಇದ್ದಲ್ಲಿ, ಆಮದು ಮಾಡಬೇಕೆ ಅಥವಾ ಬೇಡವೆ ಎಂದು ಬಳಕೆದಾರರನ್ನು ಕೇಳಲಾಗುತ್ತದೆ ಅಥವಾ ಸ್ವಯಂಚಾಲಿತವಾಗಿ ಆಮದು ಆಗುತ್ತದೆ.

Supported on: SUPPORTED_WIN7

Registry HiveHKEY_LOCAL_MACHINE or HKEY_CURRENT_USER
Registry PathSoftware\Policies\Google\Chrome\Recommended
Value NameImportHistory
Value TypeREG_DWORD
Enabled Value1
Disabled Value0

chrome.admx

Administrative Templates (Computers)

Administrative Templates (Users)