Google Chrome ರಲ್ಲಿ ಡಿಫಾಲ್ಟ್ ಬ್ರೌಸರ್ ಪರಿಶೀಲನೆಗಳನ್ನು ಕಾನ್ಫಿಗರ್ ಮಾಡುತ್ತದೆ ಮತ್ತು ಅವುಗಳನ್ನು ಬಳಸುವಲ್ಲಿ ಬಳಕೆದಾರರನ್ನು ತಡೆಯುತ್ತದೆ.
ಈ ಸೆಟ್ಟಿಂಗ್ ಅನ್ನು ನೀವು ಸಕ್ರಿಯಗೊಳಿಸಿದರೆ, ಇದು ಡಿಫಾಲ್ಟ್ ಬ್ರೌಸರ್ ಆಗಿದೆಯೆ ಮತ್ತು ಸಾಧ್ಯವಿದ್ದಲ್ಲಿ ತಾನಾಗಿಯೆ ಸ್ವಯಂಚಾಲಿತವಾಗಿ ನೋಂದಾಯಿಸುತ್ತದೆಯೆ ಎಂದು ಪ್ರಾರಂಭಿಸುವಾಗ ಯಾವಾಗಲೂ Google Chrome ಪರಿಶೀಲಿಸುತ್ತದೆ.
ಈ ಸೆಟ್ಟಿಂಗ್ ಅನ್ನು ನಿಷ್ಕ್ರಿಯಗೊಳಿಸಿದರೆ, ಇದು ಡಿಫಾಲ್ಟ್ ಬ್ರೌಸರ್ ಆಗಿದೆಯೆ ಎಂದು Google Chrome ಎಂದಿಗೂ ಪರಿಶೀಲಿಸುವುದಿಲ್ಲ ಮತ್ತು ಈ ಆಯ್ಕೆಯನ್ನು ಹೊಂದಿಸುವುದಕ್ಕಾಗಿ ಬಳಕೆದಾರರ ನಿಯಂತ್ರಣಗಳನ್ನು ನಿಷ್ಕ್ರಿಯಗೊಳಿಸುತ್ತದೆ.
ಈ ಸೆಟ್ಟಿಂಗ್ ಅನ್ನು ಹೊಂದಿಸದೆ ಇದ್ದಲ್ಲಿ, ಇದು ಡಿಫಾಲ್ಟ್ ಬ್ರೌಸರ್ ಆಗಿದೆಯೆ ಮತ್ತು ಯಾವುದೇ ಬಳಕೆದಾರ ಅಧಿಸೂಚನೆಗಳಿಲ್ಲದಿರುವಾಗ ಅವುಗಳನ್ನು ತೋರಿಸಬೇಕೆ ಎಂಬುದನ್ನು ನಿಯಂತ್ರಿಸಲು Google Chrome ಬಳಕೆದಾರನನ್ನು ಅನುಮತಿಸುತ್ತದೆ.
Registry Hive | HKEY_LOCAL_MACHINE or HKEY_CURRENT_USER |
Registry Path | Software\Policies\Google\Chrome |
Value Name | DefaultBrowserSettingEnabled |
Value Type | REG_DWORD |
Enabled Value | 1 |
Disabled Value | 0 |