Flash ನ ಡಿಫಾಲ್ಟ್ ಸೆಟ್ಟಿಂಗ್

ವೆಬ್‌ಸೈಟ್‌ಗಳು Flash ಪ್ಲಗ್‌ಇನ್ ಸ್ವಯಂಚಾಲಿತವಾಗಿ ಚಾಲನೆ ಮಾಡಲು ಅನುಮತಿಸುವುದೆ ಎಂದು ಹೊಂದಿಸಲು ನಿಮ್ಮನ್ನು ಅನುಮತಿಸುತ್ತದೆ. Flash ಪ್ಲಗ್‌ಇನ್ ಅನ್ನು ಸ್ವಯಂಚಾಲಿತವಾಗಿ ಚಾಲನೆ ಮಾಡುವುದನ್ನು ಎಲ್ಲ ವೆಬ್‌ಸೈಟ್‌ಗಳಿಗೂ ಅನುಮತಿಸಬಹುದು ಅಥವಾ ಎಲ್ಲ ವೆಬ್‌ಸೈಟ್‌ಗಳಿಗೂ ನಿರಾಕರಿಸಬಹುದು.

ಪ್ಲೇ ಮಾಡಲು ಕ್ಲಿಕ್ ಮಾಡಿದರೆ Flash ಪ್ಲಗಿನ್‌ ಚಾಲನೆಗೆ ಅನುಮತಿ ದೊರೆಯುತ್ತದೆಯಾದರೂ ಬಳಕೆದಾರರು ಅದರ ನಿರ್ವಹಣೆ ಅವಧಿಯನ್ನು ಪ್ರಾರಂಭಿಸಲು ಪ್ಲೇಸ್‌ಹೋಲ್ಡರ್ ಕ್ಲಿಕ್ ಮಾಡಬೇಕು.

ಈ ನೀತಿಯನ್ನು ಹೊಂದಿಸದೇ ಬಿಟ್ಟಿದ್ದರೆ, ಬಳಕೆದಾರರು ಈ ಸೆಟ್ಟಿಂಗ್‌ ಅನ್ನು ಹಸ್ತಚಾಲಿತವಾಗಿ ಬದಲಾಯಿಸಬಹುದಾಗಿದೆ.

Supported on: SUPPORTED_WIN7

Flash ನ ಡಿಫಾಲ್ಟ್ ಸೆಟ್ಟಿಂಗ್


  1. Flash ನ ಪ್ಲಗ್‌ಇನ್ ಸ್ವಯಂಚಾಲಿತವಾಗಿ ರನ್ ಆಗಲು ಎಲ್ಲಾ ಸೈಟ್‌ಗಳಿಗೆ ಅನುಮತಿಸಿ
    Registry HiveHKEY_LOCAL_MACHINE or HKEY_CURRENT_USER
    Registry PathSoftware\Policies\Google\Chrome
    Value NameDefaultPluginsSetting
    Value TypeREG_DWORD
    Value1
  2. Flash ಪ್ಲಗ್‌ಇನ್ ನಿರ್ಬಂಧಿಸಿ
    Registry HiveHKEY_LOCAL_MACHINE or HKEY_CURRENT_USER
    Registry PathSoftware\Policies\Google\Chrome
    Value NameDefaultPluginsSetting
    Value TypeREG_DWORD
    Value2
  3. ಪ್ಲೇ ಮಾಡಲು ಕ್ಲಿಕ್ ಮಾಡಿ
    Registry HiveHKEY_LOCAL_MACHINE or HKEY_CURRENT_USER
    Registry PathSoftware\Policies\Google\Chrome
    Value NameDefaultPluginsSetting
    Value TypeREG_DWORD
    Value3


chrome.admx

Administrative Templates (Computers)

Administrative Templates (Users)