ಈ ಕಾರ್ಯನೀತಿಯನ್ನು FALSE ಎಂಬುದಾಗಿ ಹೊಂದಿಸಿದರೆ, Google ಸರ್ವರ್‌ಗಳಿಗೆ ಕಳುಹಿಸುವುದಕ್ಕಾಗಿ ಬಳಕೆದಾರರು ಕೆಲವು ಸಿಸ್ಟಂ ಮಾಹಿತಿ ಮತ್ತು ಪುಟದ ವಿಷಯವನ್ನು ಆಯ್ಕೆ ಮಾಡಲು ಸಾಧ್ಯವಾಗುವುದಿಲ್ಲ. ಈ ಸೆಟ್ಟಿಂಗ್ ಅನ್ನು TRUE ಎಂಬುದಾಗಿ ಹೊಂದಿಸಿದ್ದರೆ ಅಥವಾ ಕಾನ್ಫಿಗರ್ ಮಾಡದಿದ್ದರೆ, ಅಪಾಯಕಾರಿ ಅಪ್ಲಿಕೇಶನ್‌ಗಳು ಹಾಗೂ ಸೈಟ್‌ಗಳನ್ನು ಪತ್ತೆಹಚ್ಚಲು ಸಹಾಯ ಮಾಡುವುದಕ್ಕಾಗಿ ಬಳಕೆದಾರರು ಕೆಲವು ಸಿಸ್ಟಂ ಮಾಹಿತಿ ಹಾಗೂ ಪುಟದ ವಿಷಯವನ್ನು ಸುರಕ್ಷಿತ ಬ್ರೌಸಿಂಗ್‌ಗೆ ಕಳುಹಿಸಬಹುದು.
ಸುರಕ್ಷಿತ ಬ್ರೌಸಿಂಗ್ ಕುರಿತು ಹೆಚ್ಚಿನ ಮಾಹಿತಿಗಾಗಿ https://developers.google.com/safe-browsing ನೋಡಿ.
Registry Hive | HKEY_LOCAL_MACHINE or HKEY_CURRENT_USER |
Registry Path | Software\Policies\Google\Chrome |
Value Name | SafeBrowsingExtendedReportingOptInAllowed |
Value Type | REG_DWORD |
Enabled Value | 1 |
Disabled Value | 0 |