ಕನಿಷ್ಟ SSL ಆವೃತ್ತಿ ಸಕ್ರಿಯಗೊಳಿಸಲಾಗಿದೆ

ಎಚ್ಚರಿಕೆ: SSLv3 ಬೆಂಬಲವನ್ನು ಆವೃತ್ತಿ 43 ನಂತರ (ಸುಮಾರು ಜುಲೈ 2015 ರಲ್ಲಿ) ಸಂಪೂರ್ಣವಾಗಿ Google Chrome ರಿಂದ ತೆಗೆದುಹಾಕಲಾಗುತ್ತದೆ ಮತ್ತು ಈ ನೀತಿಯನ್ನೂ ಸಹ ಅದೇ ಸಮಯದಲ್ಲಿ ತೆಗೆದುಹಾಕಲಾಗುತ್ತದೆ.

ಈ ನೀತಿಯನ್ನು ಕಾನ್ಫಿಗರ್ ಮಾಡದೇ ಇದ್ದರೆ ಆಗ Google Chrome ಡಿಫಾಲ್ಟ್ ಕನಿಷ್ಟ ಆವೃತ್ತಿಯನ್ನು ಬಳಸುತ್ತದೆ, ಅದು Google Chrome 39 ರಲ್ಲಿ SSLv3 ಮತ್ತು ನಂತರದ ಆವೃತ್ತಿಗಳಲ್ಲಿ TLS 1.0 ಆಗಿರುತ್ತದೆ.

ಇಲ್ಲದಿದ್ದರೆ ಅದನ್ನು ಮುಂದಿನ ಯಾವುದಾದರೂ ಮೌಲ್ಯಗಳಲ್ಲಿ ಒಂದಕ್ಕೆ ಹೊಂದಿಸಲಾಗಬಹುದು: "sslv3", "tls1", "tls1.1" ಅಥವಾ "tls1.2". ಹೊಂದಿಸಿದಾಗ, ನಿರ್ದಿಷ್ಟಪಡಿಸಿದ ಮೌಲ್ಯಕ್ಕಿಂತ ಕಡಿಮೆಯ SSL/TLS ಆವೃತ್ತಿಗಳನ್ನು Google Chrome ಬಳಸುವುದಿಲ್ಲ. ಗುರುತಿಸದಿರುವ ಮೌಲ್ಯವನ್ನು ನಿರ್ಲಕ್ಷಿಸಲಾಗುತ್ತದೆ.

ಸಂಖ್ಯೆ ಏನೇ ಇದ್ದರೂ, "sslv3" ಎನ್ನುವುದು "tls1" ಗಿಂತ ಮುಂಚಿನ ಆವೃತ್ತಿಯಾಗಿರುತ್ತದೆ ಎಂಬುದನ್ನು ಗಮನದಲ್ಲಿರಿಸಿಕೊಳ್ಳಿ.

Supported on: SUPPORTED_WIN7

ಕನಿಷ್ಟ SSL ಆವೃತ್ತಿ ಸಕ್ರಿಯಗೊಳಿಸಲಾಗಿದೆ


  1. TLS 1.0
    Registry HiveHKEY_LOCAL_MACHINE or HKEY_CURRENT_USER
    Registry PathSoftware\Policies\Google\Chrome
    Value NameSSLVersionMin
    Value TypeREG_SZ
    Valuetls1
  2. TLS 1.1
    Registry HiveHKEY_LOCAL_MACHINE or HKEY_CURRENT_USER
    Registry PathSoftware\Policies\Google\Chrome
    Value NameSSLVersionMin
    Value TypeREG_SZ
    Valuetls1.1
  3. TLS 1.2
    Registry HiveHKEY_LOCAL_MACHINE or HKEY_CURRENT_USER
    Registry PathSoftware\Policies\Google\Chrome
    Value NameSSLVersionMin
    Value TypeREG_SZ
    Valuetls1.2


chrome.admx

Administrative Templates (Computers)

Administrative Templates (Users)