ಫೈಲ್ ಆಯ್ಕೆ ಸಂವಾದಗಳನ್ನು ಪ್ರದರ್ಶಿಸಲು Google Chrome ಅನ್ನು ಅನುಮತಿಸುವ ಮೂಲಕ ಯಂತ್ರದಲ್ಲಿನ ಸ್ಥಳೀಯ ಫೈಲ್‌ಗಳಿಗೆ ಪ್ರವೇಶವನ್ನು ಅನುಮತಿಸುತ್ತದೆ. ಈ ಸೆಟ್ಟಿಂಗ್ ಅನ್ನು ನೀವು ಸಕ್ರಿಯಗೊಳಿಸಿದರೆ, ಬಳಕೆದಾರರು ಫೈಲ್ ಆಯ್ಕೆ ಸಂವಾದಗಳನ್ನು ಸಹಜವಾಗಿ ತೆರೆಯಬಹುದಾಗಿದೆ. ಫೈಲ್ ಆಯ್ಕೆ ಸಂವಾದವನ್ನು ಪ್ರಚೋದಿಸುವಂತಹ (ಬುಕ್‌ಮಾರ್ಕ್‌ಗಳನ್ನು ಆಮದು ಮಾಡುವುದು, ಫೈಲ್‌ಗಳನ್ನು ಅಪ್‌ಲೋಡ್ ಮಾಡುವುದು, ಲಿಂಕ್‌ಗಳನ್ನು ಉಳಿಸುವುದು, ಮುಂತಾದವು) ಕ್ರಿಯೆಯನ್ನು ಬಳಕೆದಾರರು ಮಾಡಿದಾಗಲೆಲ್ಲ ಈ ಸೆಟ್ಟಿಂಗ್ ಅನ್ನು ನೀವು ನಿಷ್ಕ್ರಿಯಗೊಳಿಸಿದರೆ, ಅದಕ್ಕೆ ಒಂದು ಸಂದೇಶವನ್ನು ಪ್ರದರ್ಶಿಸಲಾಗುತ್ತದೆ ಮತ್ತು ಬಳಕೆದಾರನು ಫೈಲ್ ಆಯ್ಕೆ ಸಂವಾದದಲ್ಲಿನ ರದ್ದು ಕ್ಲಿಕ್ ಮಾಡಿರಬಹುದು ಎಂದು ಊಹಿಸಲಾಗುತ್ತದೆ. ಈ ಸೆಟ್ಟಿಂಗ್ ಅನ್ನು ಹೊಂದಿಸದೆ ಇದ್ದಲ್ಲಿ, ಬಳಕೆದಾರರು ಫೈಲ್ ಆಯ್ಕೆ ಸಂವಾದಗಳನ್ನು ಸಾಮಾನ್ಯದಂತೆ ತೆರೆಯಬಹುದಾಗಿದೆ.
Registry Hive | HKEY_LOCAL_MACHINE or HKEY_CURRENT_USER |
Registry Path | Software\Policies\Google\Chrome |
Value Name | AllowFileSelectionDialogs |
Value Type | REG_DWORD |
Enabled Value | 1 |
Disabled Value | 0 |