ಪ್ರಾಕ್ಸಿ ಸರ್ವರ್‌ಗೆ ಸತತವಾದ ಸಂಪರ್ಕಗಳ ಗರಿಷ್ಟ ಸಂಖ್ಯೆಯನ್ನು ನಿರ್ದಿಷ್ಟಪಡಿಸುತ್ತದೆ.
ಕೆಲವು ಪ್ರಾಕ್ಸಿ ಸರ್ವರ್‌ಗಳು ಒಂದು ಕ್ಲೈಂಟ್‌ಗೆ ಹೆಚ್ಚು ಸಂಖ್ಯೆಯ ಸಮಕಾಲೀನ ಸಂಪರ್ಕಗಳನ್ನು ನಿರ್ವಹಿಸಲಾಗುವುದಿಲ್ಲ ಮತ್ತು ಈ ನೀತಿಯನ್ನು ಕಡಿಮೆ ಮೌಲ್ಯಕ್ಕೆ ಹೊಂದಿಸುವ ಮೂಲಕ ಪರಿಹರಿಸಬಹುದಾಗಿದೆ.
ಈ ನೀತಿಯ ಮೌಲ್ಯವು 100 ಕ್ಕಿಂತಲೂ ಕಡಿಮೆಯಾಗಿರಬೇಕು ಮತ್ತು 6 ಕ್ಕಿಂತಲೂ ಹೆಚ್ಚು ಹಾಗೂ ಡಿಫಾಲ್ಟ್ ಮೌಲ್ಯವು 32 ಆಗಿರಬೇಕು.
ಕೆಲವು ವೆಬ್ ಅಪ್ಲಿಕೇಶನ್‌ಗಳು ಹ್ಯಾಂಗಿಂಗ್ GET ಗಳೊಂದಿಗೆ ಹಲವಾರು ಸಂಪರ್ಕಗಳನ್ನು ತೆಗೆದುಕೊಳ್ಳುತ್ತದೆ ಎಂದು ತಿಳಿದುಬಂದಿದೆ, ಆದ್ದರಿಂದ 32 ಕ್ಕಿಂತಲೂ ಕೆಳಮಟ್ಟದಲ್ಲಿರಿಸುವುದರಿಂದ ಆ ರೀತಿಯ ಹಲವಾರು ವೆಬ್ ಅಪ್ಲಿಕೇಶನ್‌ಗಳು ತೆರೆದಿದ್ದರೆ ಬ್ರೌಸರ್ ನೆಟ್‌ವರ್ಕಿಂಗ್ ಹ್ಯಾಂಗ್ ಆಗುವುದಕ್ಕೆ ಕಾರಣವಾಗಬಹುದು. ಡಿಫಾಲ್ಟ್‌ಗಿಂತಲೂ ಕಡಿಮೆ ಇರಿಸುವುದು ನಿಮ್ಮ ಜವಾಬ್ದಾರಿಯಾಗಿರುತ್ತದೆ.
ಈ ನೀತಿಯನ್ನು ಹೊಂದಿಸದೆ ಬಿಟ್ಟಲ್ಲಿ ಡಿಫಾಲ್ಟ್ ಮೌಲ್ಯವಾದ 32 ಅನ್ನು ಬಳಸಲಾಗುತ್ತದೆ.
Registry Hive | HKEY_LOCAL_MACHINE or HKEY_CURRENT_USER |
Registry Path | Software\Policies\Google\Chrome |
Value Name | MaxConnectionsPerProxy |
Value Type | REG_DWORD |
Default Value | |
Min Value | 0 |
Max Value | 2000000000 |