ಈ ಸೈಟ್‌ಗಳಲ್ಲಿ Flash ಪ್ಲಗ್‌ಇನ್‌ಗೆ ಅನುಮತಿಸಿ

Flash ಪ್ಲಗ್‌ಇನ್ ರನ್‌ಮಾಡಲು ಅನುಮತಿಸಲಾದ ನಿರ್ದಿಷ್ಟ ಸೈಟ್‌ಗಳ url ಮಾದರಿಗಳ ಪಟ್ಟಿಯನ್ನು ಹೊಂದಿಸಲು ನಿಮಗೆ ಅನುಮತಿಸುತ್ತದೆ..

ಈ ನೀತಿಯನ್ನು ಹೊಂದಿಸದೆ ಬಿಟ್ಟರೆ ಜಾಗತಿಕ ಡಿಫಾಲ್ಟ್ ಮೌಲ್ಯವನ್ನು 'DefaultPluginsSetting' ನೀತಿಯಿಂದ ಹೊಂದಿಸಿದ್ದರೆ ಇದನ್ನು ಎಲ್ಲಾ ಸೈಟ್‌ಗಳಿಗಾಗಿ ಬಳಸಲಾಗುತ್ತದೆ, ಅಥವಾ ಬಳಕೆದಾರರ ವೈಯಕ್ತಿಕ ಕಾನ್ಫಿಗರೇಶನ್ ಅನ್ನು ಬಳಸಲಾಗುತ್ತದೆ.

Supported on: SUPPORTED_WIN7

ಈ ಸೈಟ್‌ಗಳಲ್ಲಿ Flash ಪ್ಲಗ್‌ಇನ್‌ಗೆ ಅನುಮತಿಸಿ

Registry HiveHKEY_LOCAL_MACHINE or HKEY_CURRENT_USER
Registry PathSoftware\Policies\Google\Chrome\PluginsAllowedForUrls
Value Name{number}
Value TypeREG_SZ
Default Value

chrome.admx

Administrative Templates (Computers)

Administrative Templates (Users)