TLS False Start ಆಪ್ಟಿಮೈಸೇಷನ್ ನಿಷ್ಕ್ರಿಯಗೊಳಿಸಬೇಕೇ ಎಂಬುದನ್ನು ನಿರ್ದಿಷ್ಟಪಡಿಸುತ್ತದೆ. ಐತಿಹಾಸಿಕ ಕಾರಣಗಳಿಗಾಗಿ, ಈ ನೀತಿಯನ್ನು DisableSSLRecordSplitting ಎಂದು ಹೆಸರಿಸಲಾಗಿದೆ.
ನೀತಿಯನ್ನು ಹೊಂದಿಸದೇ ಇದ್ದರೆ ಅಥವಾ ತಪ್ಪು ಎಂಬುದಕ್ಕೆ ಹೊಂದಿಸಿದರೆ, ಆಗ TLS False Start ಸಕ್ರಿಯಗೊಳಿಸಲಾಗುತ್ತದೆ. ಅದನ್ನು ಸರಿ ಎಂಬುದಕ್ಕೆ ಹೊಂದಿಸಿದರೆ, TLS False Start ನಿಷ್ಕ್ರಿಯಗೊಳಿಸಲಾಗುತ್ತದೆ.
Registry Hive | HKEY_LOCAL_MACHINE or HKEY_CURRENT_USER |
Registry Path | Software\Policies\Google\Chrome |
Value Name | DisableSSLRecordSplitting |
Value Type | REG_DWORD |
Enabled Value | 1 |
Disabled Value | 0 |