ಒಂದು ವೇಳೆ ಸಕ್ರಿಯಗೊಳಿಸಿದರೆ ಅಥವಾ ಕಾನ್ಫಿಗರ್ ಮಾಡದೇ ಇದ್ದರೆ (ಡಿಫಾಲ್ಟ್), ಪ್ರಾಂಪ್ಟ್ ಮಾಡದೇ ಪ್ರವೇಶವನ್ನು ನೀಡಲಾಗುವ AudioCaptureAllowedUrls ಪಟ್ಟಿಯಲ್ಲಿ ಕಾನ್ಫಿಗರ್ ಮಾಡಲಾಗಿರುವ URL ಗಳನ್ನು ಹೊರತುಪಡಿಸಿ, ಆಡಿಯೊ ಕ್ಯಾಪ್ಚರ್ ಪ್ರವೇಶಕ್ಕೆ ಬಳಕೆದಾರರಿಗೆ ಪ್ರಾಂಪ್ಟ್ ಮಾಡಲಾಗುತ್ತದೆ.
ಈ ನೀತಿಯನ್ನು ನಿಷ್ಕ್ರಿಯಗೊಳಿಸಿದಾಗ, ಬಳಕೆದಾರರಿಗೆ ಎಂದಿಗೂ ಪ್ರಾಂಪ್ಟ್ ಮಾಡಲಾಗುವುದಿಲ್ಲ ಮತ್ತು AudioCaptureAllowedUrls ನಲ್ಲಿ ಕಾನ್ಫಿಗರ್ ಮಾಡಲಾಗಿರುವ URL ಗಳಿಗೆ ಮಾತ್ರ ಆಡಿಯೊ ಕ್ಯಾಪ್ಚರ್ ಲಭ್ಯವಿರುತ್ತದೆ.
ಈ ನೀತಿಯು ಅಂತರ್ನಿರ್ಮಿತ ಮೈಕ್ರೋಫೋನ್‌ಗೆ ಮಾತ್ರವಲ್ಲದೇ ಎಲ್ಲಾ ಪ್ರಕಾರದ ಆಡಿಯೊ ಇನ್‌ಪುಟ್‌ಗಳ ಮೇಲೆ ಪರಿಣಾಮ ಬೀರುತ್ತದೆ.
Registry Hive | HKEY_LOCAL_MACHINE or HKEY_CURRENT_USER |
Registry Path | Software\Policies\Google\Chrome |
Value Name | AudioCaptureAllowed |
Value Type | REG_DWORD |
Enabled Value | 1 |
Disabled Value | 0 |