ಸೀಮಿತ ಸಮಯಕ್ಕೆ ಅಸಮ್ಮತಿಗೊಂಡ ವೆಬ್‌ ವೇದಿಕೆ ವೈಶಿಷ್ಟ್ಯಗಳನ್ನು ಸಕ್ರಿಯಗೊಳಿಸಿ

ತಾತ್ಕಾಲಿಕವಾಗಿ ಮರು-ಸಕ್ರಿಯಗೊಳಿಸಲು ತಡೆಹಿಡಿಯಲಾದ ವೆಬ್ ಪ್ಲಾಟ್‌ಫಾರ್ಮ್ ವೈಶಿಷ್ಟ್ಯಗಳ ಪಟ್ಟಿಯನ್ನು ನಿರ್ದಿಷ್ಟಪಡಿಸಿ.

ಈ ನೀತಿಯು ನಿರ್ವಾಹಕರಿಗೆ ಸೀಮಿತ ಸಮಯದವರೆಗೆ ತಡೆಹಿಡಿಯಲಾದ ವೆಬ್ ಪ್ಲಾಟ್‌ಫಾರ್ಮ್ ವೈಶಿಷ್ಟ್ಯಗಳನ್ನು ಮರು-ಸಕ್ರಿಯಗೊಳಿಸುವ ಸಾಮರ್ಥ್ಯವನ್ನು ನೀಡುತ್ತದೆ. ವೈಶಿಷ್ಟ್ಯಗಳನ್ನು ಸ್ಟ್ರಿಂಗ್ ಟ್ಯಾಗ್ ಮೂಲಕ ಗುರುತಿಸಲಾಗುತ್ತದೆ ಮತ್ತು ಈ ನೀತಿಯು ನಿರ್ದಿಷ್ಟಪಡಿಸಿದ ಪಟ್ಟಿಯಲ್ಲಿ ಒಳಗೊಂಡಿರುವ ಟ್ಯಾಗ್‌ಗಳಿಗೆ ಸರಿಹೊಂದುವ ವೈಶಿಷ್ಟ್ಯಗಳು ಮರು-ಸಕ್ರಿಯಗೊಳ್ಳುತ್ತವೆ.

ಈ ನೀತಿಯನ್ನು ಹೊಂದಿಸದೇ ಹಾಗೇ ಬಿಟ್ಟರೆ ಅಥವಾ ಪಟ್ಟಿಯು ಖಾಲಿಯಾಗಿದ್ದರೆ ಅಥವಾ ಬೆಂಬಲಿತ ಸ್ಟ್ರಿಂಗ್ ಟ್ಯಾಗ್‌ಗಳಲ್ಲಿ ಒಂದಕ್ಕೆ ಹೊಂದಾಣಿಕೆಯಾಗದೇ ಇದ್ದರೆ, ಎಲ್ಲಾ ತಡೆಹಿಡಿಯಲಾದ ವೆಬ್ ಪ್ಲ್ಯಾಟ್‌ಫಾರ್ಮ್ ವೈಶಿಷ್ಟ್ಯಗಳು ನಿಷ್ಕ್ರಿಯವಾಗಿಯೇ ಇರುತ್ತವೆ.

ಮೇಲಿನ ಪ್ಲಾಟ್‌ಫಾರ್ಮ್‌ಗಳಲ್ಲಿ ಸ್ವತಃ ನೀತಿಯೇ ಬೆಂಬಲಿಸಲ್ಪಟ್ಟರೂ, ಅದು ಸಕ್ರಿಯಗೊಳಿಸುತ್ತಿರುವ ವೈಶಿಷ್ಟ್ಯಗಳು ಕೆಲವೇ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ಲಭ್ಯವಿರಬಹುದು. ಎಲ್ಲಾ ತಡೆಹಿಡಿಯಲ್ಪಟ್ಟ ವೆಬ್ ಪ್ಲ್ಯಾಟ್‌ಫಾರ್ಮ್ ವೈಶಿಷ್ಟ್ಯಗಳನ್ನು ಮರು-ಸಕ್ರಿಯಗೊಳಿಸಲಾಗದೇ ಇರಬಹುದು. ಪ್ರತಿ ವೈಶಿಷ್ಟ್ಯಕ್ಕೆ ವಿಭಿನ್ನವಾಗಿರುವ ಕೆಳಗೆ ಸುಸ್ಪಷ್ಟವಾಗಿ ಪಟ್ಟಿ ಮಾಡಲ್ಪಟ್ಟಿರುವವುಗಳನ್ನು ಮಾತ್ರ ಸೀಮಿತ ಅವಧಿಯವರೆಗೆ ಸಕ್ರಿಯಗೊಳಿಸಲಾಗಬಹುದು. ಸ್ಟ್ರಿಂಗ್ ಟ್ಯಾಗ್‍‌ನ ಸಾಮಾನ್ಯ ಸ್ವರೂಪವು [DeprecatedFeatureName]_EffectiveUntil[yyyymmdd] ಆಗಿರುತ್ತದೆ. ಉಲ್ಲೇಖವಾಗಿ, ವೆಬ್ ಪ್ಲಾಟ್‌ಫಾರ್ಮ್ ವೈಶಿಷ್ಟ್ಯ ಬದಲಾವಣೆಗಳ ಉದ್ದೇಶವನ್ನು https://bit.ly/blinkintents ನಲ್ಲಿ ನೀವು ಕಂಡುಕೊಳ್ಳಬಹುದು.

Supported on: SUPPORTED_WIN7

ಸೀಮಿತ ಸಮಯಕ್ಕೆ ಅಸಮ್ಮತಿಗೊಂಡ ವೆಬ್‌ ವೇದಿಕೆ ವೈಶಿಷ್ಟ್ಯಗಳನ್ನು ಸಕ್ರಿಯಗೊಳಿಸಿ

Registry HiveHKEY_LOCAL_MACHINE or HKEY_CURRENT_USER
Registry PathSoftware\Policies\Google\Chrome\EnableDeprecatedWebPlatformFeatures
Value Name{number}
Value TypeREG_SZ
Default Value

chrome.admx

Administrative Templates (Computers)

Administrative Templates (Users)