ಕಾಗುಣಿತ ದೋಷಗಳ ಪರಿಹಾರಕ್ಕೆ ಸಹಾಯ ಮಾಡಲು Google ವೆಬ್ ಸೇವೆಯು Google Chrome ಬಳಸಬಹುದು. ಈ ಸೆಟ್ಟಿಂಗ್ ಸಕ್ರಿಯಗೊಳಿಸಿದ್ದರೆ, ನಂತರ ಈ ಸೇವೆಯನ್ನು ಯಾವಾಗಲೂ ಬಳಸಬಹುದಾಗಿದೆ. ಈ ಸೆಟ್ಟಿಂಗ್ ನಿಷ್ಕ್ರಿಯಗೊಳಿಸಿದ್ದರೆ, ಈ ಸೇವೆಯನ್ನು ಎಂದಿಗೂ ಬಳಸಲಾಗುವುದಿಲ್ಲ.
ಡೌನ್‌ಲೋಡ್ ಮಾಡಿದ ನಿಘಂಟನ್ನು ಬಳಸಿಕೊಂಡು ಕಾಗುಣಿತ ಪರಿಶೀಲನೆಯನ್ನು ಈಗಲೂ ಮಾಡಬಹುದಾಗಿದೆ; ಈ ನೀತಿಯು ಆನ್‌ಲೈನ್ ಸೇವೆಯ ಬಳಕೆಯನ್ನು ಮಾತ್ರ ನಿಯಂತ್ರಿಸುತ್ತದೆ.
ಈ ಸೆಟ್ಟಿಂಗ್ ಕಾನ್ಫಿಗರ್ ಮಾಡದಿದ್ದರೆ ನಂತರ ಬಳಕೆದಾರರು ಕಾಗುಣಿತ ಪರಿಶೀಲನೆಯ ಸೇವೆಯನ್ನು ಬಳಸಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಆಯ್ಕೆ ಮಾಡಬಹುದು.
Registry Hive | HKEY_LOCAL_MACHINE or HKEY_CURRENT_USER |
Registry Path | Software\Policies\Google\Chrome\Recommended |
Value Name | SpellCheckServiceEnabled |
Value Type | REG_DWORD |
Enabled Value | 1 |
Disabled Value | 0 |