Google Chrome ಪ್ರೊಫೈಲ್ ಡೇಟಾಗೆ ರೋಮಿಂಗ್ ಪ್ರತಿಗಳ ರಚನೆಯನ್ನು ಸಕ್ರಿಯಗೊಳಿಸಿ

ನೀವು ಈ ಸೆಟ್ಟಿಂಗ್‌ ಅನ್ನು ಸಕ್ರಿಯಗೊಳಿಸಿದರೆ, ಬುಕ್‌ಮಾರ್ಕ್‌ಗಳು, ಸ್ವಯಂ ಭರ್ತಿ ಡೇಟಾ, ಪಾಸ್‌ವರ್ಡ್‌ಗಳು, ಇತ್ಯಾದಿಯಂತಹ Google Chromeಪ್ರೊಫೈಲ್‌ನಲ್ಲಿ ಸಂಗ್ರಹಿತವಾದ ಸೆಟ್ಟಿಂಗ್‌ಗಳನ್ನು ಸಂಗ್ರಹಿಸಲಾಗುತ್ತದೆ. ಇದನ್ನು Google Chromeನೀತಿಯ ಮೂಲಕ ನಿರ್ವಾಹಕರು ಸೂಚಿಸಲಾದ ರೋಮಿಂಗ್ ಬಳಕೆದಾರ ಪ್ರೊಫೈಲ್ ಫೋಲ್ಡರ್ ಅಥವಾ ಸ್ಥಳದಲ್ಲಿ ಸಂಗ್ರಹಿಸಲಾದ ಫೈಲ್‌ಗೆ ಸಹ ಬರೆಯಲಾಗುತ್ತದೆ.
ಈ ನೀತಿಯನ್ನು ಸಕ್ರಿಯಗೊಳಿಸಿದಾಗ ಕ್ಲೌಡ್‌ ಸಿಂಕ್ ಅನ್ನು ನಿಷ್ಕ್ರಿಯಗೊಳಿಸುತ್ತದೆ.

ಈ ನೀತಿಯನ್ನು ನಿಷ್ಕ್ರಿಯಗೊಳಿಸಿದರೆ ಅಥವಾ ಹಾಗೆಯೇ ಹೊಂದಿಸದೇ ಬಿಟ್ಟರೆ ನಿಯಮಿತ ಸ್ಥಳೀಯ ಪ್ರೊಫೈಲ್‌ಗಳನ್ನು ಮಾತ್ರ ಬಳಸಲಾಗುತ್ತದೆ.

SyncDisabled ಈ ನೀತಿಯು ಸಿಂಕ್ರೊನೈಸೇಶನ್ ಮಾಡಿದ ಎಲ್ಲಾ ಡೇಟಾವನ್ನು ನಿಷ್ಕ್ರಿಯಗೊಳಿಸುತ್ತದೆ, RoamingProfileSupportEnabled ಅನ್ನು ಅತಿಕ್ರಮಿಸುತ್ತದೆ.

Supported on: SUPPORTED_WIN7

Registry HiveHKEY_LOCAL_MACHINE or HKEY_CURRENT_USER
Registry PathSoftware\Policies\Google\Chrome
Value NameRoamingProfileSupportEnabled
Value TypeREG_DWORD
Enabled Value1
Disabled Value0

chrome.admx

Administrative Templates (Computers)

Administrative Templates (Users)