Google Chrome ನಲ್ಲಿ ಘಟಕಾಂಶ ಅಪ್‌ಡೇಟ್‌ಗಳನ್ನು ಸಕ್ರಿಯಗೊಳಿಸುತ್ತದೆ.

ಇದನ್ನು ಹೊಂದಿಸದಿದ್ದರೆ ಅಥವಾ TRUE ಎಂಬುದಾಗಿ ಹೊಂದಿಸಿದ್ದರೆ, Google Chrome ನಲ್ಲಿ ಎಲ್ಲ ಘಟಕಗಳಿಗಾಗಿ ಅಪ್‌ಡೇಟ್‌ಗಳನ್ನು ಸಕ್ರಿಯಗೊಳಿಸುತ್ತದೆ.

FALSE ಎಂಬುದಾಗಿ ಹೊಂದಿಸಿದ್ದರೆ, ಘಟಕಗಳ ಅಪ್‌ಡೇಟ್‌ಗಳನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ಆದರೆ, ಕೆಲವು ಘಟಕಗಳನ್ನು ಈ ಕಾರ್ಯನೀತಿಯಿಂದ ಹೊರಗಿಡಲಾಗುತ್ತದೆ: ಎಕ್ಸಿಕ್ಯೂಟ್ ಮಾಡಬಹುದಾದ ಕೋಡ್ ಅನ್ನು ಹೊಂದಿರದ ಅಥವಾ ಬ್ರೌಸರ್‌ನ ವರ್ತನೆಯನ್ನು ಗಮನಾರ್ಹವಾಗಿ ಮಾರ್ಪಡಿಸದ, ಅಥವಾ ಘಟಕದ ಭದ್ರತೆಗೆ ತೀರಾ ಅಗತ್ಯವಾಗಿರುವ ಘಟಕದ ಅಪ್‌ಡೇಟ್ ಅನ್ನು ನಿಷ್ಕ್ರಿಯಗೊಳಿಸಲಾಗುವುದಿಲ್ಲ.
ಇಂತಹ ಘಟಕಗಳ ಉದಾಹರಣೆಗಳೆಂದರೆ, ಪ್ರಮಾಣಪತ್ರ ಹಿಂತೆಗೆದುಕೊಳ್ಳುವಿಕೆ ಪಟ್ಟಿಗಳು ಮತ್ತು ಸುರಕ್ಷಿತ ಬ್ರೌಸಿಂಗ್ ಡೇಟಾ.
ಸುರಕ್ಷಿತ ಬ್ರೌಸಿಂಗ್ ಕುರಿತು ಹೆಚ್ಚಿನ ಮಾಹಿತಿಗಾಗಿ https://developers.google.com/safe-browsing ನೋಡಿ.

Supported on: SUPPORTED_WIN7

Registry HiveHKEY_LOCAL_MACHINE or HKEY_CURRENT_USER
Registry PathSoftware\Policies\Google\Chrome
Value NameComponentUpdatesEnabled
Value TypeREG_DWORD
Enabled Value1
Disabled Value0

chrome.admx

Administrative Templates (Computers)

Administrative Templates (Users)