ಡಿಸ್ಕ್ ಸಂಗ್ರಹ ಗಾತ್ರವನ್ನು ಬೈಟ್‌ಗಳಲ್ಲಿ ಹೊಂದಿಸಿ

ಡಿಸ್ಕ್‌ನಲ್ಲಿ ಸಂಗ್ರಹಿಸಲಾದ ಫೈಲ್‌ಗಳಿಗಾಗಿ Google Chrome ಬಳಸುವ ಸಂಗ್ರಹ ಗಾತ್ರವನ್ನು ಕಾನ್ಫಿಗರ್‌ ಮಾಡುತ್ತದೆ.

ಒಂದು ವೇಳೆ ಈ ನೀತಿಯನ್ನು ನೀವು ಹೊಂದಿಸಿದರೆ, ಬಳಕೆದಾರರು '--disk-cache-size' ಫ್ಲ್ಯಾಗ್‌ ಅನ್ನು ನಿರ್ದಿಷ್ಟ ಪಡಿಸಿರಲಿ ಅಥವಾ ನಿರ್ದಿಷ್ಟಪಡಿಸದೆ ಇರಲಿ ಒದಗಿಸಲಾದ ಸಂಗ್ರಹ ಗಾತ್ರವನ್ನು Google Chrome ಬಳಸುತ್ತದೆ. ಈ ನೀತಿಯಲ್ಲಿ ನಿರ್ದಿಷ್ಟಪಡಿಸಿದ ಮೌಲ್ಯವು ಕಠಿಣವಾದ ಗಡಿ ಅಲ್ಲ ಆದರೆ ಬದಲಿಗೆ ಸಿಸ್ಟಂ ಅನ್ನು ಹಿಡಿದಿಟ್ಟುಕೊಳ್ಳುವ ಒಂದು ಸಲಹೆಯಾಗಿದೆ, ಕೆಳಗಿನ ಯಾವುದೇ ಮೌಲ್ಯದ ಕೆಲವು ಮೆಗಾಬೈಟ್‌ಗಳು ತುಂಬಾ ಚಿಕ್ಕದಾಗಿದೆ ಮತ್ತು ಕನಿಷ್ಠದ ಪೂರ್ಣಾಂಕಕ್ಕೆ ತರಲಾಗುತ್ತದೆ.

ಒಂದು ವೇಳೆ ಈ ನೀತಿಯ ಮೌಲ್ಯವು 0 ಆಗಿದ್ದರೇ, ಡೀಫಾಲ್ಟ್ ಸಂಗ್ರಹ ಗಾತ್ರವನ್ನು ಬಳಸಲಾಗುತ್ತದೆ ಆದರೆ ಬಳಕೆದಾರರು ಇದನ್ನು ಬದಲಾಯಿಸಲು ಸಾಧ್ಯವಿಲ್ಲ.

ಈ ನೀತಿಯನ್ನು ಹೊಂದಿಸದೆ ಇದ್ದಲ್ಲಿ ಡೀಫಾಲ್ಟ್ ಗಾತ್ರವನ್ನು ಬಳಸಲಾಗುತ್ತದೆ ಮತ್ತು --disk-cache-size ಫ್ಲ್ಯಾಗ್‌ನೊಂದಿಗೆ ಬಳಕೆದಾರರು ಅತಿಕ್ರಮಿಸಲು ಸಾಧ್ಯವಾಗುತ್ತದೆ.

Supported on: SUPPORTED_WIN7

ಡಿಸ್ಕ್ ಸಂಗ್ರಹ ಗಾತ್ರವನ್ನು ಹೊಂದಿಸಿ:

Registry HiveHKEY_LOCAL_MACHINE or HKEY_CURRENT_USER
Registry PathSoftware\Policies\Google\Chrome
Value NameDiskCacheSize
Value TypeREG_DWORD
Default Value
Min Value0
Max Value2000000000

chrome.admx

Administrative Templates (Computers)

Administrative Templates (Users)