TLS ರಲ್ಲಿ DHE ಸೈಫರ್ ಸ್ಯೂಟ್‌ಗಳನ್ನು ಸಕ್ರಿಯಗೊಳಿಸಲಾಗಿದೆಯೇ

ಎಚ್ಚರಿಕೆ: ಆವೃತ್ತಿ 57 ನಂತರ (ಮಾರ್ಚ್ 2017 ರ ಸುಮಾರಿಗೆ) DHE ಅನ್ನು Google Chrome ನಿಂದ ಸಂಪೂರ್ಣವಾಗಿ ತೆಗೆದುಹಾಕಲಾಗುತ್ತದೆ ಮತ್ತು ಆಗ ಈ ನೀತಿಯು ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ.

ನೀತಿಯನ್ನು ಹೊಂದಿಸದೇ ಇದ್ದರೆ ಅಥವಾ ತಪ್ಪು ಎಂದು ಹೊಂದಿಸಿದ್ದರೆ, ಆಗ TLS ನಲ್ಲಿ DHE ಸೈಫರ್ ಸ್ಯೂಟ್‌ಗಳನ್ನು ಸಕ್ರಿಯಗೊಳಿಸಲಾಗುವುದಿಲ್ಲ. ಇಲ್ಲದಿದ್ದರೆ, DHE ಸೈಫರ್ ಸ್ಯೂಟ್‌ಗಳನ್ನು ಸಕ್ರಿಯಗೊಳಿಸಲು ಮತ್ತು ಅವಧಿ ಮೀರಿದ ಸರ್ವರ್ ಜೊತೆಗೆ ಹೊಂದಾಣಿಕೆಯನ್ನು ಉಳಿಸಿಕೊಳ್ಳಲು ನಿಜ ಎಂಬುದಕ್ಕೆ ಇದನ್ನು ಹೊಂದಿಸಬಹುದು. ಇದು ತಾತ್ಕಾಲಿಕ ಕ್ರಮವಾಗಿರುತ್ತದೆ ಮತ್ತು ಸರ್ವರ್ ಅನ್ನು ಮರುಕಾನ್ಫಿಗರ್ ಮಾಡಬೇಕಾಗುತ್ತದೆ.

ECDHE ಸೈಫರ್ ಸ್ಯೂಟ್‌ಗಳಿಗೆ ವಲಸೆ ಮಾಡಲು ಸರ್ವರ್‌ಗಳಿಗೆ ಉತ್ತೇಜಿಸಲಾಗಿದೆ. ಇವುಗಳು ಲಭ್ಯವಿಲ್ಲದೆ ಇದ್ದರೆ, RSA ಕೀ ವಿನಿಮಯ ಸಕ್ರಿಯಗೊಳಿಸಿರುವುದನ್ನು ಬಳಸಿಕೊಂಡು ಸೈಫರ್ ಸ್ಯೂಟ್ ಖಾತ್ರಿಪಡಿಸಿಕೊಳ್ಳಿ.

Supported on: SUPPORTED_WIN7

Registry HiveHKEY_LOCAL_MACHINE or HKEY_CURRENT_USER
Registry PathSoftware\Policies\Google\Chrome
Value NameDHEEnabled
Value TypeREG_DWORD
Enabled Value1
Disabled Value0

chrome.admx

Administrative Templates (Computers)

Administrative Templates (Users)