ಪ್ರಾಕ್ಸಿ ಸರ್ವರ್ ಸೆಟ್ಟಿಂಗ್‌ಗಳನ್ನು ಹೇಗೆ ನಿರ್ದಿಷ್ಟಪಡಿಸುವುದು ಎಂಬುದನ್ನು ಆರಿಸಿ
Google Chrome ಬಳಸಿದ ಪ್ರಾಕ್ಸಿ ಸರ್ವರ್ ಅನ್ನು ನಿರ್ದಿಷ್ಟಪಡಿಸಲು ನಿಮಗೆ ಅನುಮತಿಸುತ್ತದೆ ಮತ್ತು ಪ್ರಾಕ್ಸಿ
ಸೆಟ್ಟಿಂಗ್‌ಗಳನ್ನು ಬದಲಿಸುವುದರಿಂದ ಬಳಕೆದಾರರನ್ನು ತಡೆಯುತ್ತದೆ. ARC-ಅಪ್ಲಿಕೇಶನ್‌ಗಳಿಗೆ ಈ ಪ್ರಾಕ್ಸಿ ಸರ್ವರ್ ಅನ್ನು ಕೂಡಾ ಬಳಸಲು ಸಾಧ್ಯವಾಗುತ್ತದೆ.
ಪ್ರಾಕ್ಸಿ ಸರ್ವರ್ ಅನ್ನು ಎಂದಿಗೂ ಬಳಸದಂತೆ ಮತ್ತು ಯಾವಾಗಲೂ ನೇರವಾಗಿ ಸಂಪರ್ಕಿಸುವಂತೆ ನೀವು ಆರಿಸಿಕೊಂಡಲ್ಲಿ, ಇತರೆ ಎಲ್ಲ ಆಯ್ಕೆಗಳನ್ನು ನಿರ್ಲಕ್ಷಿಸಲಾಗುವುದು.
ನೀವು ಪ್ರಾಕ್ಸಿ ಸರ್ವರ್ ಅನ್ನು ಬಳಸಲು ಆಯ್ಕೆ ಮಾಡಿದ್ದಲ್ಲಿ ಇತರೆ ಎಲ್ಲ ಆಯ್ಕೆಗಳನ್ನು ನಿರ್ಲಕ್ಷಿಸಲಾಗುವುದು.
ನೀವು ಪ್ರಾಕ್ಸಿ ಸರ್ವರ್ ಅನ್ನು ಸ್ವಯಂ ಹುಡುಕುವಂತೆ ಆರಿಸಿದಲ್ಲಿ, ಇತರೆ ಎಲ್ಲ ಆಯ್ಕೆಗಳನ್ನು ನಿರ್ಲಕ್ಷಿಸಲಾಗುವುದು.
ನಿಗದಿತ ಪ್ರಾಕ್ಸಿ ಮೋಡ್ ಅನ್ನು ನೀವು ಆರಿಸಿದರೆ, 'ಪ್ರಾಕ್ಸಿ ಸರ್ವರ್‌ನ ವಿಳಾಸ ಅಥವಾ URL' ಮತ್ತು 'ಪ್ರಾಕ್ಸಿ ಬೈಪಾಸ್ ನಿಯಮಗಳ ಅಲ್ಪವಿರಾಮದಿಂದ ಬೇರ್ಪಡಿಸಿರುವುದು' ರಲ್ಲಿ ಇನ್ನೂ ಹೆಚ್ಚಿನ ಆಯ್ಕೆಗಳನ್ನು ನೀವು ನಿರ್ದಿಷ್ಟಪಡಿಸಬಹುದು. ARC-ಅಪ್ಲಿಕೇಶನ್‌ಗಳಿಗೆ ಕೇವಲ HTTP ಪ್ರಾಕ್ಸಿ ಸರ್ವರ್ ಮೂಲಕ ಹೆಚ್ಚಿನ ಆದ್ಯತೆ ಲಭ್ಯವಿದೆ.
ನೀವು .pac ಪ್ರಾಕ್ಸಿ ಸ್ಕ್ರಿಪ್ಟ್ ಅನ್ನು ಬಳಸಬೇಕೆಂದು ಆರಿಸಿಕೊಂಡರೆ, ನೀವು ಸ್ಕ್ರಿಪ್ಟ್‌ಗೆ 'ಪ್ರಾಕ್ಸಿ .pac ಫೈಲ್‌ಗೆ URL' ನಲ್ಲಿ URL ಅನ್ನು ನಿರ್ದಿಷ್ಟಪಡಿಸಬೇಕು.
ವಿವರವಾದ ಉದಾಹರಣೆಗಳಿಗಾಗಿ, ಭೇಟಿ ನೀಡಿ:
https://www.chromium.org/developers/design-documents/network-settings#TOC-Command-line-options-for-proxy-sett.
ಈ ಸೆಟ್ಟಿಂಗ್ ಅನ್ನು ನೀವು ಸಕ್ರಿಯಗೊಳಿಸಿದಲ್ಲಿ, ಆದೇಶ ಸಾಲಿನಿಂದ ನಿರ್ದಿಷ್ಟಪಡಿಸಲಾದ ಎಲ್ಲ ಪ್ರಾಕ್ಸಿ ಸಂಬಂಧಿತ ಆಯ್ಕೆಗಳನ್ನು Google Chrome ಮತ್ತು ARC-ಅಪ್ಲಿಕೇಶನ್‌ಗಳು ನಿರ್ಲಕ್ಷಿಸುತ್ತದೆ.
ಈ ನೀತಿಯನ್ನು ಹೊಂದಿಸದೇ ಹಾಗೆಯೇ ಬಿಟ್ಟರೆ ಬಳಕೆದಾರರಿಗೆ ಸ್ವಂತವಾಗಿ ಪ್ರಾಕ್ಸಿ ಸೆಟ್ಟಿಂಗ್‌ಗಳನ್ನು ಆಯ್ಕೆಮಾಡಿಕೊಳ್ಳಲು ಅನುಮತಿಸುತ್ತದೆ.
Supported on: SUPPORTED_WIN7
chrome.admx