ರಿಮೋಟ್ ಕ್ಲೈಂಟ್‌ಗಳು ಈ ಯಂತ್ರಕ್ಕೆ ಸಂಪರ್ಕವನ್ನು ಸ್ಥಾಪಿಸಲು ಪ್ರಯತ್ನಿಸುತ್ತಿರುವಾಗ ಅವಲಂಬಿತ ಸರ್ವರ್‌ಗಳ ಬಳಕೆಯನ್ನು ಸಕ್ರಿಯಗೊಳಿಸುತ್ತದೆ.
ಈ ಸೆಟ್ಟಿಂಗ್ ಸಕ್ರಿಯಗೊಳಿಸಿದರೆ, ನೇರ ಸಂಪರ್ಕ ಲಭ್ಯವಿರದ ಸಂದರ್ಭದಲ್ಲಿ ರಿಮೋಟ್ ಕ್ಲೈಂಟ್‌ಗಳು ಈ ಯಂತ್ರಕ್ಕೆ ಸಂಪರ್ಕ ಸಾಧಿಸಲು ಅವಲಂಬಿತ ಸರ್ವರ್‌ಗಳನ್ನು ಬಳಸಬಹುದು (ಉದಾ, ಫೈರ್‌ವಾಲ್ ನಿರ್ಬಂಧನೆಗಳ ಕಾರಣ).
RemoteAccessHostFirewallTraversal ನೀತಿಯನ್ನು ಸಕ್ರಿಯಗೊಳಿಸಿದರೆ, ಈ ನೀತಿಯನ್ನು ನಿರ್ಲಕ್ಷಿಸಲಾಗುತ್ತದೆ ಎಂಬುದು ಗಮನದಲ್ಲಿರಲಿ.
ಈ ನೀತಿಯನ್ನು ಹೊಂದಿಸದೇ ಬಿಟ್ಟರೆ, ಸೆಟ್ಟಿಂಗ್ ಸಕ್ರಿಯಗೊಳ್ಳುತ್ತದೆ.
Registry Hive | HKEY_LOCAL_MACHINE or HKEY_CURRENT_USER |
Registry Path | Software\Policies\Google\Chrome |
Value Name | RemoteAccessHostAllowRelayedConnection |
Value Type | REG_DWORD |
Enabled Value | 1 |
Disabled Value | 0 |