ಆನ್‌ಲೈನ್ OCSP/CRL ಪರಿಶೀಲನೆಗಳನ್ನು ಕಾರ್ಯಾಚರಿಸಲಾಗುತ್ತದೆಯೇ

ನಿಜಾರ್ಥದಲ್ಲಿ ಹೇಳುವುದಾದರೆ, ಆನ್‌ಲೈನ್ ರಿವೊಕೇಶನ್ ಪರಿಶೀಲನೆಗಳು ಪರಿಣಾಮಕಾರಿಯಾದ ಭದ್ರತಾ ಪ್ರಯೋಜನವನ್ನು ಒದಗಿಸುವುದಿಲ್ಲ, ಅವುಗಳನ್ನು Google Chrome ಆವೃತ್ತಿ 19 ಮತ್ತು ಅದರ ನಂತರದಲ್ಲಿ ಡಿಫಾಲ್ಟ್ ಆಗಿ ನಿಷ್ಕ್ರಿಯಗೊಳಿಸಲಾಗುತ್ತದೆ. ಈ ನೀತಿಯನ್ನು ಸರಿ ಎಂದು ಹೊಂದಿಸುವುದರ ಮೂಲಕ, ಹಿಂದಿನ ವರ್ತನೆಯನ್ನು ಮರುಸ್ಥಾಪಿಸಲಾಗುತ್ತದೆ ಮತ್ತು ಆನ್‌ಲೈನ್ OCSP/CRL ಪರಿಶೀಲನೆಗಳನ್ನು ಮಾಡಲಾಗುತ್ತದೆ.

ನೀತಿಯನ್ನು ಹೊಂದಿಸದಿದ್ದರೆ, ಅಥವಾ ತಪ್ಪು ಎಂದು ಹೊಂದಿಸಿದರೆ, Google Chrome 19 ಮತ್ತು ನಂತರದಲ್ಲಿ ಆನ್‌ಲೈನ್‌ ರಿವೊಕೇಶನ್ ಪರಿಶೀಲನೆಗಳನ್ನು Google Chrome ಮಾಡುವುದಿಲ್ಲ.

Supported on: SUPPORTED_WIN7

Registry HiveHKEY_LOCAL_MACHINE or HKEY_CURRENT_USER
Registry PathSoftware\Policies\Google\Chrome
Value NameEnableOnlineRevocationChecks
Value TypeREG_DWORD
Enabled Value1
Disabled Value0

chrome.admx

Administrative Templates (Computers)

Administrative Templates (Users)