ರಿಮೋಟ್ ಪ್ರವೇಶ ಹೋಸ್ಟ್‌ಗಳ ತೆರೆಯುವಿಕೆಯನ್ನು ಸಕ್ರಿಯಗೊಳಿಸಿ

ಸಂಪರ್ಕ ಪ್ರಗತಿಯಲ್ಲಿರುವಾಗ ರಿಮೋಟ್ ಪ್ರವೇಶ ಹೋಸ್ಟ್‌ಗಳ ತೆರೆಯುವುದನ್ನು ಸಕ್ರಿಯಗೊಳಿಸುತ್ತದೆ.

ಈ ಸೆಟ್ಟಿಂಗ್ ಸಕ್ರಿಯಗೊಳಿಸಿದಲ್ಲಿ, ನಂತರ ರಿಮೋಟ್ ಸಂಪರ್ಕವು ಪ್ರಗತಿಯಲ್ಲಿರುವಾಗ ಹೋಸ್ಟ್‌ಗಳ ಭೌತಿಕ ಇನ್‌ಪುಟ್ ಮತ್ತು ಔಟ್‌ಪುಟ್ ಸಾಧನಗಳನ್ನು ನಿಷ್ಕ್ರಿಯಗೊಳಿಸಲಾಗುತ್ತದೆ.

ಈ ಸೆಟ್ಟಿಂಗ್ ನಿಷ್ಕ್ರಿಯಗೊಳಿಸಿದಲ್ಲಿ ಅಥವಾ ಹೊಂದಿಸದಿದ್ದರೆ, ನಂತರ ಅದನ್ನು ಹಂಚಿಕೊಳ್ಳುವಾಗ ಸ್ಥಳೀಯ ಮತ್ತು ರಿಮೋಟ್ ಬಳಕೆದಾರರಿಬ್ಬರೂ ಹೋಸ್ಟ್‌ನೊಂದಿಗೆ ಸಂವಾದಿಸಬಹುದು.

Supported on: SUPPORTED_WIN7

Registry HiveHKEY_LOCAL_MACHINE or HKEY_CURRENT_USER
Registry PathSoftware\Policies\Google\Chrome
Value NameRemoteAccessHostRequireCurtain
Value TypeREG_DWORD
Enabled Value1
Disabled Value0

chrome.admx

Administrative Templates (Computers)

Administrative Templates (Users)