ಸುರಕ್ಷಿತ ಬ್ರೌಸಿಂಗ್ ಎಚ್ಚರಿಕೆಯ ಪುಟದಿಂದ ಮುಂದುವರಿಸುವುದನ್ನು ನಿಷ್ಕ್ರಿಯಗೊಳಿಸಿ

ಸಂಭಾವ್ಯವಾಗಿ ದುರುದ್ದೇಶಪೂರಿತ ಎಂದು ಫ್ಲ್ಯಾಗ್ ಮಾಡಿರುವ ಸೈಟ್‌ಗಳಿಗೆ ಬಳಕೆದಾರರು ನ್ಯಾವಿಗೇಟ್ ಮಾಡಿದಾಗ, ಸುರಕ್ಷಿತ ಬ್ರೌಸಿಂಗ್ ಸೇವೆಯು ಒಂದು ಎಚ್ಚರಿಕೆ ಪುಟವನ್ನು ತೋರಿಸುತ್ತದೆ. ಈ ಸೆಟ್ಟಿಂಗ್ ಅನ್ನು ಸಕ್ರಿಯಗೊಳಿಸಿದರೆ, ಎಚ್ಚರಿಕೆ ಪುಟದಿಂದ ದುರುದ್ದೇಶಪೂರಿತ ಸೈಟ್‌ಗೆ ಬಳಕೆದಾರರು ಹೇಗಿದ್ದರೂ ಮುಂದುವರಿಯಲು ಸಾಧ್ಯವಾಗುವುದಿಲ್ಲ.

ಈ ಸೆಟ್ಟಿಂಗ್ ಅನ್ನು ನಿಷ್ಕ್ರಿಯಗೊಳಿಸಿದರೆ ಅಥವಾ ಕಾನ್ಫಿಗರ್ ಮಾಡಿರದಿದ್ದರೆ, ಎಚ್ಚರಿಕೆ ಸಂದೇಶವನ್ನು ತೋರಿಸಿದ ಬಳಿಕ, ಫ್ಲ್ಯಾಗ್ ಮಾಡಿರುವ ಸೈಟ್‌ಗೆ ಬಳಕೆದಾರರು ಮುಂದುವರಿಯಬಹುದು.

ಸುರಕ್ಷಿತ ಬ್ರೌಸಿಂಗ್ ಕುರಿತು ಹೆಚ್ಚಿನ ಮಾಹಿತಿಗಾಗಿ https://developers.google.com/safe-browsing ನೋಡಿ.

Supported on: SUPPORTED_WIN7

Registry HiveHKEY_LOCAL_MACHINE or HKEY_CURRENT_USER
Registry PathSoftware\Policies\Google\Chrome
Value NameDisableSafeBrowsingProceedAnyway
Value TypeREG_DWORD
Enabled Value1
Disabled Value0

chrome.admx

Administrative Templates (Computers)

Administrative Templates (Users)