ಡಿಫಾಲ್ಟ್‌ ಹುಟುಕಾಟ ಪೂರೈಕೆದಾರರಿಗಾಗಿ ಚಿತ್ರದ ಮೂಲಕ ಹುಟುಕಾಟದ ವೈಶಿಷ್ಟ್ಯವನ್ನು ಪೂರೈಸುವ ಮಾನದಂಡ

ಚಿತ್ರ ಹುಡುಕಾಟ ಪೂರೈಸಲು ಬಳಸಿಕೊಂಡ ಹುಡುಕಾಟ ಎಂಜಿನ್‌ನ URL ಅನ್ನು ನಿರ್ದಿಷ್ಟಪಡಿಸುತ್ತದೆ. GET ವಿಧಾನ ಬಳಸಿಕೊಂಡು ಹುಡುಕಾಟ ವಿನಂತಿಗಳನ್ನು ಕಳುಹಿಸಲಾಗುವುದು. DefaultSearchProviderImageURLPostParams ನೀತಿಯನ್ನು ಹೊಂದಿಸಿದ್ದಲ್ಲಿ ಚಿತ್ರ ಹುಡುಕಾಟ ವಿನಂತಿಗಳು POST ವಿಧಾನವನ್ನು ಬಳಸಿಕೊಳ್ಳುತ್ತವೆ.

ಈ ನೀತಿಯು ಐಚ್ಛಿಕವಾಗಿದೆ. ಹೊಂದಿಸದಿದ್ದಲ್ಲಿ, ಯಾವುದೇ ಚಿತ್ರ ಹುಡುಕಾಟವನ್ನು ಬಳಸಿಕೊಳ್ಳಲಾಗುವುದಿಲ್ಲ.

'DefaultSearchProviderEnabled' ನೀತಿ ಸಕ್ರಿಯಗೊಂಡಿದ್ದಲ್ಲಿ ಮಾತ್ರ ಈ ನೀತಿಯನ್ನು ಪರಿಗಣಿಸಲಾಗುತ್ತದೆ.

Supported on: SUPPORTED_WIN7

ಡಿಫಾಲ್ಟ್‌ ಹುಟುಕಾಟ ಪೂರೈಕೆದಾರರಿಗಾಗಿ ಚಿತ್ರದ ಮೂಲಕ ಹುಟುಕಾಟದ ವೈಶಿಷ್ಟ್ಯವನ್ನು ಪೂರೈಸುವ ಮಾನದಂಡ

Registry HiveHKEY_LOCAL_MACHINE or HKEY_CURRENT_USER
Registry PathSoftware\Policies\Google\Chrome
Value NameDefaultSearchProviderImageURL
Value TypeREG_SZ
Default Value

chrome.admx

Administrative Templates (Computers)

Administrative Templates (Users)