ಮುದ್ರಣ ಪೂರ್ವವೀಕ್ಷಣೆಗೆ ಬದಲಾಗಿ ಸಿಸ್ಟಂ ಮುದ್ರಣ ಸಂವಾದವನ್ನು ತೋರಿಸಿ.
ಈ ಸೆಟ್ಟಿಂಗ್ ಅನ್ನು ಸಕ್ರಿಯಗೊಳಿಸಿದಾಗ, ಬಳಕೆದಾರರು ಪುಟವನ್ನು ಮುದ್ರಿಸಲು ವಿನಂತಿಸಿದ ಸಂದರ್ಭದಲ್ಲಿ ಅಂತರ್-ನಿರ್ಮಿತ ಮುದ್ರಣ ಪೂರ್ವವೀಕ್ಷಣೆ ಬದಲಾಗಿ ಸಿಸ್ಟಂ ಮುದ್ರಣ ಸಂವಾದವನ್ನು Google Chrome ತೆರೆಯುತ್ತದೆ.
ಒಂದು ವೇಳೆ ಈ ನೀತಿಯನ್ನು ಹೊಂದಿಸಿಲ್ಲದ್ದಿದ್ದರೆ ಅಥವಾ ತಪ್ಪಾಗಿ ಹೊಂದಿಸಿದ್ದರೆ, ಮುದ್ರಣ ಆದೇಶಗಳು ಮುದ್ರಮ ಪೂರ್ವವೀಕ್ಷಣೆ ಪರದೆಯನ್ನು ಟ್ರಿಗ್ಗರ್ ಮಾಡುತ್ತವೆ.
Registry Hive | HKEY_LOCAL_MACHINE or HKEY_CURRENT_USER |
Registry Path | Software\Policies\Google\Chrome |
Value Name | DisablePrintPreview |
Value Type | REG_DWORD |
Enabled Value | 1 |
Disabled Value | 0 |