ನಿಷ್ಕ್ರಿಯಗೊಳಿಸಲಾದ ಪ್ಲಗಿನ್‌ಗಳ ಪಟ್ಟಿಯನ್ನು ನಿರ್ದಿಷ್ಟಪಡಿಸು

Google Chrome ನಲ್ಲಿ ನಿಷ್ಕ್ರಿಯಗೊಳಿಸಲಾದ ಪ್ಲಗಿನ್‌ಗಳ ಪಟ್ಟಿಯನ್ನು ನಿರ್ದಿಷ್ಟಪಡಿಸುತ್ತದೆ ಮತ್ತು ಈ ಸೆಟ್ಟಿಂಗ್ ಅನ್ನು ಬದಲಾಯಿಸುವುದರಿಂದ ಬಳಕೆದಾರರನ್ನು ತಡೆಯುತ್ತದೆ.

ಅನಿಯಂತ್ರಿತ ಅಕ್ಷರಗಳ ಸರಣಿಗಳನ್ನು ಹೊಂದಾಣಿಕೆ ಮಾಡಲು ವೈಲ್ಡ್‌ಕಾರ್ಡ್ ಅಕ್ಷರಗಳಾದ '*' ಮತ್ತು '?' ಅನ್ನು ಬಳಸಬಹುದಾಗಿದೆ. '*' ಅನಿಯಂತ್ರಿತ ಅಕ್ಷರಗಳ ಸಂಖ್ಯೆಗೆ ಹೊಂದಾಣಿಕೆಯಾಗುತ್ತದೆ ಅದೇ ಸಮಯದಲ್ಲಿ '?' ಐಚ್ಖಿಕ ಒಂದು ಅಕ್ಷರವನ್ನು ನಿರ್ದಿಷ್ಟಪಡಿಸುತ್ತದೆ, ಅಂದರೆ ಸೊನ್ನೆ ಅಥವಾ ಒಂದು ಅಕ್ಷರಗಳನ್ನು ಹೊಂದಾಣಿಕೆ ಮಾಡುತ್ತದೆ. ಎಸ್ಕೇಪ್ ಅಕ್ಷರವು '\' ಆಗಿದೆ, ಇದರಿಂದಾಗಿ ನೈಜವಾದ '*', '?', ಅಥವಾ '\' ಅಕ್ಷರಗಳನ್ನು ಹೊಂದಾಣಿಕೆ ಮಾಡಲು, ಅದರ ಮುಂದೆ ನೀವು '\' ಅನ್ನು ಹಾಕಬಹುದು.

ಈ ಸೆಟ್ಟಿಂಗ್ ಅನ್ನು ನೀವು ಸಕ್ರಿಯಗೊಳಿಸಿದಲ್ಲಿ, ನಿರ್ದಿಷ್ಟಪಡಿಸಿದ ಪ್ಲಗಿನ್‌ಗಳ ಪಟ್ಟಿಯನ್ನು Google Chrome ರಲ್ಲಿ ಎಂದಿಗೂ ಬಳಸಲಾಗುವುದಿಲ್ಲ. ಪ್ಲಗಿನ್‌ಗಳನ್ನು ನಿಷ್ಕ್ರಿಯಗೊಳಿಸಿರುವಂತೆ 'about:plugins' ರಲ್ಲಿ ಗುರುತಿಸಲಾಗಿದೆ ಮತ್ತು ಬಳಕೆದಾರರು ಅವುಗಳನ್ನು ಸಕ್ರಿಯಗೊಳಿಸಲಾಗುವುದಿಲ್ಲ.

EnabledPlugins ಮತ್ತು DisabledPluginsExceptions ರಿಂದ ಈ ನೀತಿಯನ್ನು ಅತಿಕ್ರಮಿಸಬಹುದಾಗಿದೆ ಎಂಬುದನ್ನು ಗಮನಿಸಿ.

ಈ ನೀತಿಯನ್ನು ಹೊಂದಿಸದೆ ಬಿಟ್ಟರೆ ಬಳಕೆದಾರರು ಹಾರ್ಡ್-ಕೋಡೆಡ್ ಅಸಾಮರ್ಥ್ಯದ, ಅವಧಿ ಮುಗಿದಿರುವ ಅಥವಾ ಅಪಾಯಕರ ಪ್ಲಗಿನ್‌ಗಳನ್ನು ಹೊರತುಪಡಿಸಿ ಸಿಸ್ಟಂನಲ್ಲಿ ಸ್ಥಾಪಿಸಲಾಗಿರುವ ಯಾವುದೇ ಪ್ಲಗಿನ್ ಅನ್ನು ಬಳಸಬಹುದಾಗಿದೆ.

Supported on: SUPPORTED_WIN7

ನಿಷ್ಕ್ರಿಯಗೊಳಿಸಲಾದ ಪ್ಲಗಿನ್‌ಗಳ ಪಟ್ಟಿ

Registry HiveHKEY_LOCAL_MACHINE or HKEY_CURRENT_USER
Registry PathSoftware\Policies\Google\Chrome\DisabledPlugins
Value Name{number}
Value TypeREG_SZ
Default Value

chrome.admx

Administrative Templates (Computers)

Administrative Templates (Users)