Google Cloud Print ಪ್ರಾಕ್ಸಿಯನ್ನು ಸಕ್ರಿಯಗೊಳಿಸು

Google Chrome ಮತ್ತು ಯಂತ್ರಕ್ಕೆ ಸಂಪರ್ಕಿಸಲಾದ ಪಾರಂಪರಿಕ ಪ್ರಿಂಟರ್‌ಗಳ ನಡುವೆ ಪ್ರಾಕ್ಸಿಯಂತೆ ಕಾರ್ಯನಿರ್ವಹಿಸಲು Google Cloud Print ಅನ್ನು ಸಕ್ರಿಯಗೊಳಿಸುತ್ತದೆ.

ಈ ಸೆಟ್ಟಿಂಗ್ ಅನ್ನು ಸಕ್ರಿಯಗೊಳಿಸಿದರೆ ಅಥವಾ ಕಾನ್ಫಿಗರ್ ಮಾಡದೆ ಇದ್ದಲ್ಲಿ, ಬಳಕೆದಾರರು ತಮ್ಮ Google ಖಾತೆಯೊಂದಿಗೆ ಪ್ರಮಾಣೀಕರಣದ ಮೂಲಕ ಮೇಘ ಮುದ್ರಣ ಪ್ರಾಕ್ಸಿಯನ್ನು ಸಕ್ರಿಯಗೊಳಿಸಬಹುದು.

ಈ ಸೆಟ್ಟಿಂಗ್ ಅನ್ನು ನಿಷ್ಕ್ರಿಯಗೊಳಿಸಿದರೆ, ಬಳಕೆದಾರರು ಪ್ರಾಕ್ಸಿಯನ್ನು ಸಕ್ರಿಯಗೊಳಿಸಲಾಗುವುದಿಲ್ಲ, ಮತ್ತು ಯಂತ್ರವನ್ನು ತನ್ನ ಪ್ರಿಂಟರ್‌ಗಳಾದ Google Cloud Print ರೊಂದಿಗೆ ಹಂಚಿಕೊಳ್ಳಲು ಅನುಮತಿಸಲಾಗುವುದಿಲ್ಲ.

Supported on: SUPPORTED_WIN7

Registry HiveHKEY_LOCAL_MACHINE or HKEY_CURRENT_USER
Registry PathSoftware\Policies\Google\Chrome
Value NameCloudPrintProxyEnabled
Value TypeREG_DWORD
Enabled Value1
Disabled Value0

chrome.admx

Administrative Templates (Computers)

Administrative Templates (Users)