Google ಸಹಾಯದೊಂದಿಗೆ ಡೇಟಾದ ಸಿಂಕ್ರೊನೈಜೇಶನ್ ನಿಷ್ಕ್ರಿಯಗೊಳಿಸು

Google ಹೋಸ್ಟ್ ಮಾಡಿದ ಸಿಂಕ್ರೊನೈಜೇಶನ್ ಸೇವೆಗಳನ್ನು ಬಳಸಿಕೊಂಡು Google Chrome ನಲ್ಲಿ ಡೇಟಾ ಸಿಂಕ್ರೊನೈಜೇಶನ್ ಅನ್ನು ನಿಷ್ಕ್ರಿಯಗೊಳಿಸುತ್ತದೆ ಮತ್ತು ಈ ಸೆಟ್ಟಿಂಗ್ ಅನ್ನು ಬಳಕೆದಾರರು ಬದಲಿಸಲು ತಡೆಯುತ್ತದೆ ಈ ಸೆಟ್ಟಿಂಗ್ ಅನ್ನು ನೀವು ಸಕ್ರಿಯಗೊಳಿಸಿದರೆ, Google Chrome ನಲ್ಲಿ ಈ ಸೆಟ್ಟಿಂಗ್ ಅನ್ನು ಬಳಕೆದಾರರು ಬದಲಿಸಲಾಗುವುದಿಲ್ಲ ಅಥವಾ ಅತಿಕ್ರಮಿಸಲಾಗುವುದಿಲ್ಲ. ಈ ನೀತಿಯನ್ನು ಹೊಂದಿಸದಿದ್ದರೆ Google ಸಿಂಕ್‌ ಇದನ್ನು ಬಳಸುವುದೇ ಅಥವಾ ಬಳಸದೇ ಇರಬಹುದೇ ಎಂಬ ಆಯ್ಕೆಗಳನ್ನು ಬಳಕೆದಾರರ ಮುಂದಿಡುತ್ತದೆ. Google ಸಿಂಕ್‌ ಅನ್ನು ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸಲು, Google Admin ಕನ್ಸೋಲ್‌ನಲ್ಲಿ Google ಸಿಂಕ್‌ ಸೇವೆಯನ್ನು ನೀವು ನಿಷ್ಕ್ರಿಯಗೊಳಿಸಲು ಶಿಫಾರಸು ಮಾಡಲಾಗಿದೆ.

RoamingProfileSupportEnabled ನೀತಿಯು ಕ್ಲೈಂಟ್ ಕಾರ್ಯವಿಧಾನದ ರೀತಿಯಲ್ಲಿಯೇ ವೈಶಿಷ್ಟ್ಯದ ಹಂಚಿಕೊಳ್ಳುವಿಕೆಯನ್ನು ಸಕ್ರಿಯಗೊಳಿಸಿ ಹೊಂದಿಸಿದ್ದಾಗ, ಈ ನೀತಿಯನ್ನು ಸಕ್ರಿಯಗೊಳಿಸಬಾರದು. ಇಂದಹ ಸಂದರ್ಭದಲ್ಲಿ Google- ಹೋಸ್ಟ್ ಮಾಡಿದ ಸಿಂಕ್ರೊನೈಸೇಶನ್ ಸಂಪೂರ್ಣವಾಗಿ ನಿಷ್ಕ್ರೀಯವಾಗುತ್ತದೆ.

Supported on: SUPPORTED_WIN7

Registry HiveHKEY_LOCAL_MACHINE or HKEY_CURRENT_USER
Registry PathSoftware\Policies\Google\Chrome
Value NameSyncDisabled
Value TypeREG_DWORD
Enabled Value1
Disabled Value0

chrome.admx

Administrative Templates (Computers)

Administrative Templates (Users)