ನೆಟ್‌ವರ್ಕ್ ಮುನ್ಸೂಚನೆಯನ್ನು ಸಕ್ರಿಯಗೊಳಿಸಿ

Google Chrome ನಲ್ಲಿ ನೆಟ್‌ವರ್ಕ್ ಮುನ್ಸೂಚನೆಯನ್ನು ಸಕ್ರಿಯಗೊಳಿಸುತ್ತದೆ ಮತ್ತು ಈ ಸೆಟ್ಟಿಂಗ್ ಬಳಕೆದಾರರು ಬದಲಿಸುವುದನ್ನು ತಡೆಯುತ್ತದೆ.

ಇದು ಕೇವಲ DNS ಮುಂಚಿತವಾಗಿ ಪಡೆಯುವುದನ್ನು ಮಾತ್ರ ನಿಯಂತ್ರಿಸುವುದಲ್ಲದೆ ವೆಬ್ ಪುಟಗಳ TCP ಮತ್ತು SSL ಪೂರ್ವಸಂಪರ್ಕ ಮತ್ತು ಮುಂಚಿತವಾಗಿ ಸಲ್ಲಿಸುವುದನ್ನು ನಿಯಂತ್ರಿಸುತ್ತದೆ. ನೀತಿಯ ಹೆಸರು ಐತಿಹಾಸಿಕ ಕಾರಣಗಳಿಗಾಗಿ DNS ಮುಂಚಿತವಾಗಿ ಪಡೆಯುವುದನ್ನು ಉಲ್ಲೇಖಿಸುತ್ತದೆ.

ನೀವು ಈ ಸೆಟ್ಟಿಂಗ್ ಅನ್ನು ಸಕ್ರಿಯ ಅಥವಾ ನಿಷ್ಕ್ರಿಯಗೊಳಿಸಿದಲ್ಲಿ, ಬಳಕೆದಾರರು Google Chrome ರಲ್ಲಿ ಸೆಟ್ಟಿಂಗ್ ಬದಲಾಯಿಸಲು ಅಥವಾ ಅತಿಕ್ರಮಿಸಲಾಗುವುದಿಲ್ಲ.

ಈ ನೀತಿಯನ್ನು ಹೊಂದಿಸದೆ ಬಿಟ್ಟರೆ, ಇದನ್ನು ಸಕ್ರಿಯಗೊಳಿಸಲಾಗುತ್ತದೆ ಆದರೆ ಬಳಕೆದಾರರಿಗೆ ಅದನ್ನು ಬದಲಾಯಿಸಲು ಸಾಧ್ಯವಾಗುತ್ತದೆ.

Supported on: SUPPORTED_WIN7

Registry HiveHKEY_LOCAL_MACHINE or HKEY_CURRENT_USER
Registry PathSoftware\Policies\Google\Chrome
Value NameDnsPrefetchingEnabled
Value TypeREG_DWORD
Enabled Value1
Disabled Value0

chrome.admx

Administrative Templates (Computers)

Administrative Templates (Users)