ಡಿಫಾಲ್ಟ್ ಹುಡುಕಾಟ ಪೂರೈಕೆದಾರ ಸೂಚಿಸುವ URL

ಹುಡುಕಾಟದ ಸಲಹೆಗಳನ್ನು ಒದಗಿಸಲು ಬಳಸಿರುವ ಹುಡುಕಾಟ ಎಂಜಿನ್‌ನ URL ಅನ್ನು ನಿರ್ದಿಷ್ಟಪಡಿಸುತ್ತದೆ. URL '{searchTerms}' ಸ್ಟ್ರಿಂಗ್ ಅನ್ನು ಕಡ್ಡಾಯವಾಗಿ ಒಳಗೊಳ್ಳಲಿದ್ದು, ಪ್ರಶ್ನೆಯ ವೇಳೆಯಲ್ಲಿ ಬಳಕೆದಾರ ಇದುವರೆಗೂ ನಮೂದಿಸಿದ ಪಠ್ಯ ಇದರ ಜಾಗವನ್ನು ಆಕ್ರಮಿಸುವುದು. ಈ ನೀತಿಯು ಐಚ್ಛಿಕವಾಗಿರುತ್ತದೆ. ಹೊಂದಿಸದಿದ್ದಲ್ಲಿ, ಯಾವುದೇ ಸಲಹೆ URL ಗಳನ್ನು ಬಳಸಲಾಗುವುದಿಲ್ಲ. 'DefaultSearchProviderEnabled' ನೀತಿಯನ್ನು ಸಕ್ರಿಯಗೊಳಿಸಿದಲ್ಲಿ ಮಾತ್ರ ಈ ನೀತಿಗೆ ತಕ್ಕ ಗೌರವ ದೊರೆಯುತ್ತದೆ.

Supported on: SUPPORTED_WIN7

ಡಿಫಾಲ್ಟ್ ಹುಡುಕಾಟ ಪೂರೈಕೆದಾರ ಸೂಚಿಸುವ URL

Registry HiveHKEY_LOCAL_MACHINE or HKEY_CURRENT_USER
Registry PathSoftware\Policies\Google\Chrome
Value NameDefaultSearchProviderSuggestURL
Value TypeREG_SZ
Default Value

chrome.admx

Administrative Templates (Computers)

Administrative Templates (Users)