ಈ ಕಾರ್ಯನೀತಿಯನ್ನು ಸಕ್ರಿಯಗೊಳಿಸಲು ಹೊಂದಿಸಿದರೆ ಪ್ರೊಫೈಲ್ ಅಲ್ಪಕಾಲಿಕ ಮೋಡ್‌ಗೆ ಬದಲಾಗಲು ಒತ್ತಾಯಿಸುತ್ತದೆ. ಈ ಕಾರ್ಯನೀತಿಯನ್ನು OS ಕಾರ್ಯನೀತಿಯಂತೆ ನಿರ್ದಿಷ್ಟಪಡಿಸಿದ್ದರೆ (ಉದಾ. Windows ನಲ್ಲಿ GPO) ಇದು ವ್ಯವಸ್ಥೆಯಲ್ಲಿನ ಪ್ರತಿ ಪ್ರೊಫೈಲ್‌ಗೆ ಅನ್ವಯವಾಗುತ್ತದೆ; ಕಾರ್ಯನೀತಿಯನ್ನು ಮೇಘ ಕಾರ್ಯನೀತಿಯಾಗಿ ಹೊಂದಿಸಿದ್ದರೆ ವ್ಯವಸ್ಥಿತ ಖಾತೆಯೊಂದಿಗೆ ಸೈನ್ ಇನ್ ಆದ ಪ್ರೊಫೈಲ್‌ಗೆ ಮಾತ್ರ ಇದು ಅನ್ವಯವಾಗುತ್ತದೆ.
ಈ ಮೋಡ್‌ನಲ್ಲಿ ಪ್ರೊಫೈಲ್ ಡೇಟಾ ಬಳಕೆದಾರನ ಸೆಶನ್‌ದ ಉದ್ದಕ್ಕೂ ಡಿಸ್ಕ್‌ನಲ್ಲಿ ಶಾಶ್ವತವಾಗಿ ಉಳಿದುಕೊಂಡಿರುತ್ತದೆ. ಬ್ರೌಸರ್ ಇತಿಹಾಸ, ವಿಸ್ತರಣೆಗಳು ಮತ್ತು ಅವುಗಳ ಡೇಟಾ, ಕುಕೀಸ್‌ನಂತಹ ವೆಬ್ ಡೇಟಾ ಹಾಗೂ ವೆಬ್ ಡೇಟಾಬೇಸ್‌ಗಳಂತಹ ವೈಶಿಷ್ಟ್ಯಗಳನ್ನು ಬ್ರೌಸರ್ ಮುಚ್ಚಿದ ನಂತರ ಸಂರಕ್ಷಿಸಲ್ಪಟ್ಟಿರುವುದಿಲ್ಲ. ಆದಾಗ್ಯೂ ಹಸ್ತಚಾಲಿತವಾಗಿ ಡಿಸ್ಕ್‌ಗೆ ಯಾವುದೇ ಡೇಟಾವನ್ನು ಡೌನಲೋಡ್ ಮಾಡಲು ಬಳಕೆದಾರನಿಗೆ ಇದು ಅಡ್ಡಿಪಡಿಸುವುದಿಲ್ಲ, ಪುಟಗಳನ್ನು ಉಳಿಸಿ ಅಥವಾ ಅವುಗಳನ್ನು ಮುದ್ರಿಸಿ.
ಬಳಕೆದಾರನು ಸಿಂಕ್ ಅನ್ನು ಸಕ್ರಿಯಗೊಳಿಸಿದ್ದರೆ ಈ ಎಲ್ಲ ಡೇಟಾಗಳು ಅವರ ಸಿಂಕ್ ಪ್ರೊಫೈಲ್‌ನಲ್ಲಿ ಇತರ ಸಾಮಾನ್ಯ ಪ್ರೊಫೈಲ್‌ಗಳೊಂದಿಗೆ ಸಂರಕ್ಷಿಸಲಾಗುತ್ತದೆ. ಕಾರ್ಯನೀತಿಯಿಂದ ವ್ಯಕ್ತವಾಗಿ ನಿಷ್ಕ್ರಿಯಗೊಳಿಸದಿದ್ದರೆ ಅಜ್ಞಾತ ಮೋಡ್ ಸಹ ಲಭ್ಯವಿರುತ್ತದೆ.
ಕಾರ್ಯನೀತಿಯನ್ನು ನಿಷ್ಕ್ರಿಯಗೊಳಿಸಿದ್ದರೆ ಅಥವಾ ಹಾಗೆಯೇ ಬಿಟ್ಟಿದ್ದರೆ ಸಾಮಾನ್ಯ ಪ್ರೊಫೈಲ್‌ಗೆ ತೆರಳುತ್ತದೆ.
Registry Hive | HKEY_LOCAL_MACHINE or HKEY_CURRENT_USER |
Registry Path | Software\Policies\Google\Chrome |
Value Name | ForceEphemeralProfiles |
Value Type | REG_DWORD |
Enabled Value | 1 |
Disabled Value | 0 |