URLಗಳ ಪಟ್ಟಿಗೆ ಪ್ರವೇಶವನ್ನು ಅನುಮತಿಸುತ್ತದೆ

URL ಕಪ್ಪುಪಟ್ಟಿಗೆ ವಿನಾಯಿತಿಗಳಂತೆ, ಪಟ್ಟಿಮಾಡಲಾದ URL ಗಳಿಗೆ ಪ್ರವೇಶವನ್ನು ಅನುಮತಿಸುತ್ತದೆ.

ಈ ಪಟ್ಟಿಯ ನಮೂದುಗಳ ಸ್ವರೂಪಕ್ಕಾಗಿ URL ಕಪ್ಪುಪಟ್ಟಿ ನೀತಿಯ ವಿವರಣೆಯನ್ನು ವೀಕ್ಷಿಸಿ.

ನಿರ್ಬಂಧಿತ ಕಪ್ಪುಪಟ್ಟಿಗಳಿಗೆ ವಿನಾಯಿತಿಗಳನ್ನು ತೆರೆಯಲು ಈ ನೀತಿಯನ್ನು ಬಳಸಬಹುದಾಗಿದೆ. ಉದಾಹರಣೆಗಾಗಿ, ಎಲ್ಲಾ ವಿನಂತಿಗಳನ್ನು ನಿರ್ಬಂಧಿಸಲು '*' ಕಪ್ಪುಪಟ್ಟಿ ಮಾಡಬಹುದಾಗಿದೆ ಮತ್ತು URLಗಳ ನಿಯಮಿತ ಪಟ್ಟಿಗೆ ಪ್ರವೇಶವನ್ನು ಅನುಮತಿಸಲು ಈ ನೀತಿಯನ್ನು ಬಳಸಬಹುದಾಗಿದೆ. ಕೆಲವು ಸ್ಕೀಮ್‌ಗಳು, ಇತರೆ ಡೊಮೇನ್‌ಗಳ ಉಪಡೊಮೇನ್‌ಗಳು, ಪೋರ್ಟ್‌ಗಳು ಅಥವಾ ನಿರ್ದಿಷ್ಟ ಹಾದಿಗಳಿಗೆ ವಿನಾಯಿತಿಗಳನ್ನು ತೆರೆಯಲು ಬಳಸಬಹುದಾಗಿದೆ.

URL ನಿರ್ಬಂಧಿಸಿದಲ್ಲಿ ಅಥವಾ ಅನುಮತಿಸಿದಲ್ಲಿ ಹೆಚ್ಚಿನ ನಿರ್ದಿಷ್ಟ ಫಿಲ್ಟರ್ ನಿರ್ಧರಿಸುತ್ತದೆ. ಕಪ್ಪುಪಟ್ಟಿಯ ವಿರುದ್ಧ ಶ್ವೇತಪಟ್ಟಿಯು ಹೆಚ್ಚಿನ ಮಹತ್ವ ಪಡೆದುಕೊಳ್ಳುತ್ತದೆ.

ಈ ನೀತಿಯು 1000 ನಮೂದುಗಳಿಗೆ ಸೀಮಿತವಾಗಿದೆ; ನಂತರದ ನಮೂದುಗಳನ್ನು ನಿರ್ಲಕ್ಷಿಸಲಾಗುತ್ತದೆ.

ಈ ನೀತಿಯನ್ನು ಹೊಂದಿಸಿರದಿದ್ದರೆ 'URLBlacklist' ನೀತಿಯಿಂದ ಕಪ್ಪುಪಟ್ಟಿಗೆ ಯಾವುದೇ ವಿನಾಯಿತಿಗಳಿರುವುದಿಲ್ಲ.

Supported on: SUPPORTED_WIN7

URLಗಳ ಪಟ್ಟಿಗೆ ಪ್ರವೇಶವನ್ನು ಅನುಮತಿಸುತ್ತದೆ

Registry HiveHKEY_LOCAL_MACHINE or HKEY_CURRENT_USER
Registry PathSoftware\Policies\Google\Chrome\URLWhitelist
Value Name{number}
Value TypeREG_SZ
Default Value

chrome.admx

Administrative Templates (Computers)

Administrative Templates (Users)