ಬ್ರೌಸರ್‌ನಲ್ಲಿ ಅತಿಥಿ ಮೋಡ್ ಸಕ್ರಿಯಗೊಳಿಸಿ

ಈ ನೀತಿಯನ್ನು ಸರಿ ಎಂಬುದಕ್ಕೆ ಹೊಂದಿಸಿದ್ದರೆ ಅಥವಾ ಕಾನ್ಫಿಗರ್ ಮಾಡದೇ ಇದ್ದರೆ, Google Chrome ಅತಿಥಿ ಲಾಗಿನ್‌ಗಳನ್ನು ಸಕ್ರಿಯಗೊಳಿಸುತ್ತದೆ. ಅತಿಥಿ ಲಾಗಿನ್‌ಗಳು Google Chrome ಪ್ರೊಫೈಲ್‌ಗಳಾಗಿದ್ದು ಇಲ್ಲಿ ಎಲ್ಲಾ ವಿಂಡೊಗಳು ಅದೃಶ್ಯ ಮೋಡ್‌ನಲ್ಲಿರುತ್ತವೆ.

ಈ ನೀತಿಯನ್ನು ತಪ್ಪು ಎಂಬುದಕ್ಕೆ ಹೊಂದಿಸಿದರೆ, ಅತಿಥಿ ಪ್ರೊಫೈಲ್‌ಗಳು ಪ್ರಾರಂಭಗೊಳ್ಳಲು Google Chrome ಅನುಮತಿಸುವುದಿಲ್ಲ.

Supported on: SUPPORTED_WIN7

Registry HiveHKEY_LOCAL_MACHINE or HKEY_CURRENT_USER
Registry PathSoftware\Policies\Google\Chrome
Value NameBrowserGuestModeEnabled
Value TypeREG_DWORD
Enabled Value1
Disabled Value0

chrome.admx

Administrative Templates (Computers)

Administrative Templates (Users)