ವಿಸ್ತರಣಿಗಳು, ಅಪ್ಲಿಕೇಶನ್‌ಗಳು, ಮತ್ತು ಥೀಮ್‌ಗಳನ್ನು ಸ್ಥಾಪಿಸಲು ಯಾವ URLಗಳನ್ನು ಅನುಮತಿಸಲಾಗಿದೆ ಎಂಬುದನ್ನು ನಿರ್ದಿಷ್ಟ ಪಡಿಸಲು ನಿಮಗೆ ಅನುಮತಿಸುತ್ತದೆ.
Google Chrome 21 ರಲ್ಲಿ ಪ್ರಾರಂಭಿಸುವ ಮೂಲಕ, Chrome ವೆಬ್ ಅಂಗಡಿಯ ಹೊರಗಡೆ ವಿಸ್ತರಣೆಗಳು, ಅಪ್ಲಿಕೇಶನ್‌ಗಳು, ಮತ್ತು ಬಳಕೆದಾರರ ಸ್ಕ್ರಿಪ್ಟ್‌ಗಳನ್ನು ಸ್ಥಾಪಿಸುವುದು ತುಂಬಾ ಕಷ್ಟಕರವಾಗಿರುತ್ತದೆ. ಈ ಹಿಂದೆ, ಬಳಕೆದಾರರು *.crx ಲಿಂಕ್‌ನ ಮೇಲೆ ಕ್ಲಿಕ್ ಮಾಡುತ್ತಿದ್ದರು, ಮತ್ತು Google Chrome ಕೆಲವೊಂದು ಎಚ್ಚರಿಕೆಗಳ ನಂತರ Chrome ಫೈಲ್ ಅನ್ನು ಸ್ಥಾಪಿಸಲು ಸೂಚಿಸುತ್ತಿತ್ತು. Google Chrome 21ರ ನಳತರ, ಕೆಲವೊಂದು ಫೈಲ್‌ಗಳನ್ನು ಡೌನ್‌ಲೋಡ್ ಮಾಡಿ Google Chrome ಸೆಟ್ಟಿಂಗ್‌ಗಳ ಪುಟದಲ್ಲಿ ಡ್ರ್ಯಾಗ್ ಮಾಡಬೇಕಾಗುತ್ತದೆ. ಈ ಸೆಟ್ಟಿಂಗ್ ನಿರ್ದಿಷ್ಟ URL ಗಳಿಗೆ ಹಳೆಯ, ಸುಲಭ ಸ್ಥಾಪನೆಯು ಫ್ಲೋ ಅನ್ನು ಹೊಂದಿರಲು ಅನುಮತಿಸುತ್ತದೆ.
ಈ ಪಟ್ಟಿಯಲ್ಲಿರುವ ಪ್ರತಿ ಐಟಂ ವಿಸ್ತರಣೆ-ಶೈಲಿ ಹೊಂದಾಣಿಕೆ ಪ್ರಕಾರಗಳಾಗಿವೆ. ಈ ಪಟ್ಟಿಯಲ್ಲಿರುವ ಪ್ರತಿ ಐಟಂ ವಿಸ್ತರಣೆ-ಶೈಲಿಯ ಹೊಂದಾಣಿಕೆಯ ಪ್ರಕಾರವಾಗಿದೆ( https://developer.chrome.com/ವಿಸ್ತರಣೆಗಳು/ಹೊಂದಾಣಿಕೆ_ಪ್ರಾಕಾರಗಳುನ್ನು ನೋಡಿ). ಈ ಪಟ್ಟಿಯಲ್ಲಿರುವ ಐಟಂಗೆ ಹೊಂದಾಣಿಕೆಯಾಗುವ ಯಾವುದೇ URL ನಿಂದ ಐಟಂಗಳನ್ನು ಬಳಕೆದಾರರಿಗೆ ಸುಲಭವಾಗಿ ಸ್ಥಾಪಿಸಲು ಸಾಧ್ಯವಾಗುತ್ತದೆ. ಡೌನ್‌ಲೋಡ್ ಪ್ರಾರಂಭವಾದ (ಅಂದರೆ, ಉಲ್ಲೇಖಿತರು) *.crx ಫೈಲ್‌ನ ಸ್ಥಾನ ಮತ್ತು ಪುಟ ಎರಡೂ ಈ ಮಾದರಿಗಳ ಮೂಲಕ ಅನುಮತಿಸಬೇಕು.
ಈ ನೀತಿಯ ಮೇಲೆ ExtensionInstallBlacklist ಯು ಆದ್ಯತೆಯನ್ನು ತೆಗೆದುಕೊಳ್ಳುತ್ತದೆ. ಅಂದರೆ, ಈ ಪಟ್ಟಿಯಲ್ಲಿರುವ ಸೈಟಿನಿಂದ ಎಲ್ಲಿಯಾದರೂ ಸಂಭವಿಸಿದರೆ, ಕಪ್ಪುಪಟ್ಟಿಯಲ್ಲಿರುವ ವಿಸ್ತರಣೆಯನ್ನು ಸ್ಥಾಪಿಸಲಾಗುವುದಿಲ್ಲ.
Registry Hive | HKEY_LOCAL_MACHINE or HKEY_CURRENT_USER |
Registry Path | Software\Policies\Google\Chrome\ExtensionInstallSources |
Value Name | {number} |
Value Type | REG_SZ |
Default Value |