ಪ್ರೋಟೋಕಾಲ್ ಹ್ಯಾಂಡ್ಲರ್‌ಗಳನ್ನು ನೋಂದಾಯಿಸಿ

ಪ್ರೋಟೋಕಾಲ್ ಹ್ಯಾಂಡ್ಲರ್‌ಗಳ ಪಟ್ಟಿಯನ್ನು ನೋಂದಾಯಿಸಲು ನಿಮಗೆ ಅವಕಾಶ ಮಾಡಿಕೊಡುತ್ತದೆ. ಇದು ಶಿಫಾರಸು ಮಾಡಿರುವ ನೀತಿ ಮಾತ್ರವೇ ಆಗಿರಬಹುದು. ಗುಣಲಕ್ಷಣದ |ಪ್ರೋಟೋಕಾಲ್| 'mailto' ಎಂಬ ಯೋಜನೆಗೆ ಹೊಂದಿಸಿರಬೇಕು ಮತ್ತು ಯೋಜನೆಯನ್ನು ನಿರ್ವಹಿಸುವಂತಹ ಅಪ್ಲಿಕೇಶನ್‌ನ URL ನಮೂನೆಗೆ ಗುಣಲಕ್ಷಣದ |url| ಅನ್ನು ಹೊಂದಿಸಿರಬೇಕು. ನಮೂನೆಯು '%s' ಅನ್ನು ಒಳಗೊಂಡಿರಬಹುದು, ಇದು ಪ್ರದರ್ಶನಗೊಂಡರೆ ನಿರ್ವಹಣಾ URL ಮೂಲಕ ಬದಲಾಯಿಸಲಾಗುತ್ತದೆ.

ನೀತಿಯ ಮೂಲಕ ನೋಂದಾಯಿಸಿರುವ ಪ್ರೋಟೋಕಾಲ್ ಹ್ಯಾಂಡ್ಲರ್‌ಗಳನ್ನು ಬಳಕೆದಾರರು ನೋಂದಾಯಿಸಿರುವ ಹ್ಯಾಂಡ್ಲರ್ ಜೊತೆಗೆ ವಿಲೀನಗೊಳಿಸಲಾಗುತ್ತದೆ ಮತ್ತು ಎರಡೂ ಬಳಕೆಗೆ ಲಭ್ಯವಿರುತ್ತವೆ. ಬಳಕೆದಾರರು ಹೊಸ ಡಿಫಾಲ್ಟ್ ಹ್ಯಾಂಡ್ಲರ್ ಸ್ಛಾಪಿಸುವುದರ ಮೂಲಕ ನೀತಿಯ ಮುಖೇನ ಸ್ಥಾಪಿಸಲಾಗಿರುವ ಪ್ರೋಟೋಕಾಲ್ ಹ್ಯಾಂಡ್ಲರ್‌ಗಳನ್ನು ಅತಿಕ್ರಮಿಸಬಹುದು, ಆದರೆ ನೀತಿಯ ಮುಖೇನ ನೋಂದಾಯಿಸಿರುವ ಪ್ರೋಟೋಕಾಲ್ ಹ್ಯಾಂಡ್ಲರ್ ತೆಗೆದುಹಾಕಲು ಸಾಧ್ಯವಿಲ್ಲ.

Supported on: SUPPORTED_WIN7

ಪ್ರೋಟೋಕಾಲ್ ಹ್ಯಾಂಡ್ಲರ್‌ಗಳನ್ನು ನೋಂದಾಯಿಸಿ

Registry HiveHKEY_LOCAL_MACHINE or HKEY_CURRENT_USER
Registry PathSoftware\Policies\Google\Chrome\Recommended
Value NameRegisteredProtocolHandlers
Value TypeREG_SZ
Default Value

chrome.admx

Administrative Templates (Computers)

Administrative Templates (Users)