ರಚಿತವಾದ Kerberos SPN ಕ್ಯಾನೊನಿಕಲ್ DNS ಹೆಸರಿಗೆ ಅಥವಾ ನಮೂದಿಸಲಾದ ಮೂಲ ಹೆಸರಿಗೆ ಆಧಾರಿತವಾಗಿ ನಿರ್ದಿಷ್ಟಪಡಿಸುತ್ತದೆ. ಈ ಸೆಟ್ಟಿಂಗ್ ಅನ್ನು ನೀವು ಸಕ್ರಿಯಗೊಳಿಸಿದರೆ, CNAME ಲುಕಪ್ ಅನ್ನು ಬಿಟ್ಟುಬಿಡಲಾಗುತ್ತದೆ ಮತ್ತು ನಮೂದಿಸಿದಂತೆ ಸರ್ವರ್ ಹೆಸರನ್ನು ಬಳಸಲಾಗುವುದು. ಈ ಸೆಟ್ಟಿಂಗ್ ಅನ್ನು ನೀವು ನಿಷ್ಕ್ಕಿಯಗೊಳಿಸಿದರೆ ಅಥವಾ ಹೊಂದಿಸದೆ ಬಿಟ್ಟರೆ, ಸರ್ವರ್‌ನ ಕ್ಯಾನೊನಿಕಲ್ ಹೆಸರನ್ನು CNAME ಲುಕಪ್ ಮೂಲಕ ದೃಢೀಕರಿಸಲಾಗುವುದು.
Registry Hive | HKEY_LOCAL_MACHINE or HKEY_CURRENT_USER |
Registry Path | Software\Policies\Google\Chrome |
Value Name | DisableAuthNegotiateCnameLookup |
Value Type | REG_DWORD |
Enabled Value | 1 |
Disabled Value | 0 |