ಡಿಫಾಲ್ಟ್ ಅಲ್ಲದ ಪೋರ್ಟ್‌ಗಳಲ್ಲಿ HTTP/0.9 ಬೆಂಬಲವನ್ನು ಸಕ್ರಿಯಗೊಳಿಸುತ್ತದೆ

ಈ ನೀತಿಯು HTTP ಗೆ 80 ಮತ್ತು HTTPS ಗೆ 443 ಹೊರತುಪಡಿಸಿ HTTP/0.9 ಪೋರ್ಟ್‌ಗಳಲ್ಲಿ ಸಕ್ರಿಯಗೊಳಿಸುತ್ತದೆ.

ಈ ನೀತಿಯು ಡಿಫಾಲ್ಟ್ ಆಗಿ ನಿಷ್ಕ್ರಿಯಗೊಂಡಿದೆ ಮತ್ತು ಸಕ್ರಿಯಗೊಳಿಸಿದರೆ, ಬಳಕೆದಾರರನ್ನು ಸುರಕ್ಷತಾ ಸಮಸ್ಯೆಗೆ ಮುಕ್ತವಾಗಿಸುತ್ತದೆ https://crbug.com/600352.

ಈ ನೀತಿಯು ಪ್ರಸ್ತುತ ಸರ್ವರ್‌ಗಳಿಂದ HTTP/0.9 ಗೆ ವರ್ಗಾಯಿಸಲು ಉದ್ಯಮಗಳಿಗೆ ಒಂದು ಅವಕಾಶ ನೀಡಲು ಮತ್ತು ಭವಿಷ್ಯದಲ್ಲಿ ತೆಗೆದುಹಾಕಲು ಉದ್ದೇಶಿಸಿದೆ.

ಈ ನೀತಿಯು ಹೊಂದಿಕೆಯಾಗದಿದ್ದಲ್ಲಿ, ಡಿಫಾಲ್ಟ್ ಅಲ್ಲದ ಪೋರ್ಟ್‌ಗಳಲ್ಲಿ HTTP/0.9 ಅನ್ನು ನಿಷ್ಕ್ರಿಯಗೊಳಿಸಲಾಗುತ್ತದೆ.

Supported on: SUPPORTED_WIN7

Registry HiveHKEY_LOCAL_MACHINE or HKEY_CURRENT_USER
Registry PathSoftware\Policies\Google\Chrome
Value NameHttp09OnNonDefaultPortsEnabled
Value TypeREG_DWORD
Enabled Value1
Disabled Value0

chrome.admx

Administrative Templates (Computers)

Administrative Templates (Users)