POST ಸಹಿತ URL ವೊಂದನ್ನು ಹುಡುಕುವಾಗ ಬಳಸಿಕೊಂಡ ಮಾನದಂಡಗಳನ್ನು ನಿರ್ದಿಷ್ಟಪಡಿಸುತ್ತದೆ. ಇದು ಅಲ್ಪವಿರಾಮದಿಂದ ಬೇರ್ಪಡಿಸಿದ ಹೆಸರು/ಮೌಲ್ಯದ ಜೋಡಿಗಳನ್ನು ಹೊಂದಿರುತ್ತದೆ. ಮೇಲಿನ ಉದಾಹರಣೆಯಲ್ಲಿರುವಂತೆ {searchTerms} ಮೌಲ್ಯವು ಟೆಂಪ್ಲೇಟ್ ಮಾನದಂಡವಾಗಿದ್ದಲ್ಲಿ, ಇದನ್ನು ನೈಜ ಹುಡುಕಾಟದ ನಿಯಮಗಳ ಡೇಟಾದಿಂದ ಬದಲಾಯಿಸಲಾಗುತ್ತದೆ.
ಈ ನೀತಿಯು ಐಚ್ಛಿಕವಾಗಿದೆ. ಹೊಂದಿಸದಿದ್ದಲ್ಲಿ, GET ವಿಧಾನ ಬಳಸಿಕೊಂಡು ಹುಡುಕಾಟ ವಿನಂತಿಯನ್ನು ಕಳುಹಿಸಲಾಗುವುದು.
'DefaultSearchProviderEnabled' ನೀತಿಯನ್ನು ಸಕ್ರಿಯಗೊಳಿಸಿದಲ್ಲಿ ಮಾತ್ರ ಈ ನೀತಿಯನ್ನು ಪರಿಗಣಿಸಲಾಗುವುದು.
Registry Hive | HKEY_LOCAL_MACHINE or HKEY_CURRENT_USER |
Registry Path | Software\Policies\Google\Chrome\Recommended |
Value Name | DefaultSearchProviderSearchURLPostParams |
Value Type | REG_SZ |
Default Value |