ಸ್ಥಳೀಯ ಸಂದೇಶ ಕಳುಹಿಸುವಿಕೆ ಹೋಸ್ಟ್‌ಗಳ ಬಳಕೆದಾರರ ಹಂತದ ಸ್ಥಾಪನೆಯನ್ನು ಸಕ್ರಿಯಗೊಳಿಸುತ್ತದೆ.
ಒಂದು ವೇಳೆ ಈ ಸೆಟ್ಟಿಂಗ್ ಅನ್ನು ಸಕ್ರಿಯಗೊಳಿಸಿದರೆ ಬಳಕೆದಾರ ಮಟ್ಟದಲ್ಲಿ ಸ್ಥಾಪಿಸಲಾಗಿರುವ ಸ್ಥಳೀಯ ಸಂದೇಶ ಕಳುಹಿಸುವಿಕೆ ಹೋಸ್ಟ್‌ಗಳ ಬಳಕೆಯನ್ನು Google Chrome ಅನುಮತಿಸುತ್ತದೆ.
ಒಂದು ವೇಳೆ ಈ ಸೆಟ್ಟಿಂಗ್ ಅನ್ನು ನಿಷ್ಕ್ರಿಯಗೊಳಿಸಿದ್ದರೆ Google Chrome ಕೇವಲ ಸಿಸ್ಟಂ ಮಟ್ಟದಲ್ಲಿ ಸ್ಥಾಪಿಸಲಾಗಿರುವ ಸ್ಥಳೀಯ ಸಂದೇಶ ಕಳುಹಿಸುವಿಕೆ ಹೋಸ್ಟ್‌ಗಳನ್ನು ಮಾತ್ರ ಬಳಸುತ್ತದೆ.
ಒಂದು ವೇಳೆ ಈ ಸೆಟ್ಟಿಂಗ್ ಅನ್ನು ಹೊಂದಿಸದೆ ಬಿಟ್ಟರೆ Google Chrome ಬಳಕೆದಾರರ ಮಟ್ಟದ ಸ್ಥಳೀಯ ಸಂದೇಶ ಕಳುಹಿಸುವಿಕೆ ಹೋಸ್ಟ್‌ಗಳ ಬಳಕೆಯನ್ನು ಅನುಮತಿಸುತ್ತದೆ.
Registry Hive | HKEY_LOCAL_MACHINE or HKEY_CURRENT_USER |
Registry Path | Software\Policies\Google\Chrome |
Value Name | NativeMessagingUserLevelHosts |
Value Type | REG_DWORD |
Enabled Value | 1 |
Disabled Value | 0 |