ಈ ಸೈಟ್‌ಗಳಲ್ಲಿ ಕುಕ್ಕೀಗಳಿಗೆ ಮಾತ್ರ ಸೆಷನ್ ಅನುಮತಿಸಿ

ಸೆಶನ್ ಮಾತ್ರ ಕುಕೀಸ್ ಅನುಮತಿಸುವಂತಹ ನಿರ್ದಿಷ್ಟ ಸೈಟ್‌ಗಳ url ನಮೂನೆಗಳ ಪಟ್ಟಿಯನ್ನು ಹೊಂದಿಸಲು ನಿಮಗೆ ಅನುಮತಿಸುತ್ತದೆ.

ಈ ನೀತಿಯನ್ನು ಹೊಂದಿಸದೆ ಬಿಟ್ಟರೆ, 'DefaultCookiesSetting' ನೀತಿಯನ್ನು ಹೊಂದಿಸಿದಲ್ಲಿ ಅಥವಾ ಬಳಕೆದಾರರ ವೈಯಕ್ತಿಕ ಕಾನ್ಫಿಗರೇಶನ್‌ನಿಂದಲಾದರೂ ಎಲ್ಲ ಸೈಟ್‌ಗಳ ಜಾಗತಿಕ ಡಿಫಾಲ್ಟ್ ಮೌಲ್ಯವನ್ನು ಬಳಸಲಾಗುವುದು.

Google Chrome 'ಹಿನ್ನೆಲೆ ಮೋಡ್'ನಲ್ಲಿ ರನ್‌ ಆಗುತ್ತಿದ್ದರೆ, ಕೊನೆಯ ಬ್ರೌಸರ್ ವಿಂಡೊವನ್ನು ಮುಚ್ಚಿದಾಗ ಸೆಶನ್ ಮುಚ್ಚಿಹೋಗಬಹುದು, ಆದರೆ ಬ್ರೌಸರ್ ನಿರ್ಗಮಿಸುವ ತನಕ ಸಕ್ರಿಯವಾಗಿರುತ್ತದೆ. ದಯವಿಟ್ಟು ಈ ನಡವಳಿಕೆಯನ್ನು ಕಾನ್ಫಿಗರ್ ಮಾಡುವ ಕುರಿತು ಹೆಚ್ಚಿನ ಮಾಹಿತಿಗಾಗಿ 'BackgroundModeEnabled' ನೀತಿಯನ್ನು ವೀಕ್ಷಿಸಿ.

"RestoreOnStartup" ನೀತಿಯನ್ನು ಹಿಂದಿನ ಸೆಶನ್‌ಗಳಿಂದ URL ಗಳನ್ನು ಮರುಸ್ಥಾಪಿಸಲು ಹೊಂದಿಸಿದಲ್ಲಿ, ಈ ನೀತಿಗೆ ಯಾವುದೇ ಮನ್ನಣೆ ನೀಡಲಾಗುವುದಿಲ್ಲ ಮತ್ತು ಅಂತಹ ಸೈಟ್‌ಗಳಿಗಾಗಿ ಕುಕೀಸ್ ಅನ್ನು ಶಾಶ್ವತವಾಗಿ ಸಂಗ್ರಹಿಸಲಾಗುವುದು.

Supported on: SUPPORTED_WIN7

ಈ ಸೈಟ್‌ಗಳಲ್ಲಿ ಕುಕ್ಕೀಗಳಿಗೆ ಮಾತ್ರ ಸೆಷನ್ ಅನುಮತಿಸಿ

Registry HiveHKEY_LOCAL_MACHINE or HKEY_CURRENT_USER
Registry PathSoftware\Policies\Google\Chrome\CookiesSessionOnlyForUrls
Value Name{number}
Value TypeREG_SZ
Default Value

chrome.admx

Administrative Templates (Computers)

Administrative Templates (Users)