ಗರಿಷ್ಟ SSL ಆವೃತ್ತಿಯನ್ನು ಸಕ್ರಿಯಗೊಳಿಸಲಾಗಿದೆ
ಎಚ್ಚರಿಕೆ: ಗರಿಷ್ಟ TLS ಆವೃತ್ತಿ ನೀತಿಯನ್ನು ಸಂಪೂರ್ಣವಾಗಿ Google Chrome ನಿಂದ ಸುಮಾರು ಆವೃತ್ತಿ 66 (ಫ್ರೆಬ್ರುವರಿ 2018 ರ ಒಳಗೆ) ತೆಗೆದುಹಾಕಲಾಗುತ್ತದೆ.
ಈ ನೀತಿಯನ್ನು ಕಾನ್ಫಿಗರ್ ಮಾಡದೇ ಇದ್ದಲ್ಲಿ Google Chrome ಡಿಫಾಲ್ಟ್ ಮಾಡಲಾದ ಗರಿಷ್ಟ ಆವೃತ್ತಿಯನ್ನು ಬಳಸುತ್ತದೆ.
ಇಲ್ಲವಾದಲ್ಲಿ ಇದನ್ನು ಈ ಮುಂದಿನ ಮೌಲ್ಯಗಳಲ್ಲಿ ಯಾವುದಾದರೂ ಒಂದಕ್ಕೆ ಹೊಂದಿಸಬಹುದು: "tls1.2" ಅಥವಾ "tls1.3". ಒಮ್ಮೆ ಹೊಂದಿಸಿದರೆ, ನಿರ್ದಿಷ್ಟಪಡಿಸಲಾದ ಆವೃತ್ತಿಗಿಂತ ಹೆಚ್ಚಿನ SSL/TLS ಆವೃತ್ತಿಗಳನ್ನು Google Chrome ಬಳಸುವುದಿಲ್ಲ. ಗುರುತಿಸಲಾಗದ ಮೌಲ್ಯವನ್ನು ನಿರ್ಲಕ್ಷಿಸಲಾಗುತ್ತದೆ.
Supported on: SUPPORTED_WIN7
chrome.admx