ಡೆಸ್ಕ್ಟಾಪ್ ಅಧಿಸೂಚನೆಗಳನ್ನು ಪ್ರದರ್ಶಿಸಲು ವೆಬ್ಸೈಟ್ಗಳನ್ನು ಅನುಮತಿಸಲಾಗಿದೆಯೆ ಎಂದು ಹೊಂದಿಸಲು ನಿಮಗೆ ಅನುಮತಿಸುತ್ತದೆ. ಡೆಸ್ಕ್ಟಾಪ್ ಅಧಿಸೂಚನೆಗಳ ಪ್ರದರ್ಶನವನ್ನು ಡಿಫಾಲ್ಟ್ ಆಗಿ ಅನುಮತಿಸಬಹುದು, ಡಿಫಾಲ್ಟ್ ಆಗಿ ನಿರಾಕರಿಸಬಹುದು ಅಥವಾ ಡೆಸ್ಕ್ಟಾಪ್ ಅಧಿಸೂಚನೆಗಳನ್ನು ತೋರಿಸಬೇಕೆಂದಾಗಲೆಲ್ಲ ಬಳಕೆದಾರರನ್ನು ಕೇಳಬಹುದಾಗಿದೆ. ಈ ನೀತಿಯನ್ನು ಹೊಂದಿಸದೆಯೆ ಬಿಟ್ಟರೆ, 'AskNotifications' ಅನ್ನು ಬಳಸಲಾಗುತ್ತದೆ ಮತ್ತು ಬಳಕೆದಾರರು ಅದನ್ನು ಬದಲಿಸಬಹುದಾಗಿದೆ.
Registry Hive | HKEY_LOCAL_MACHINE or HKEY_CURRENT_USER |
Registry Path | Software\Policies\Google\Chrome |
Value Name | DefaultNotificationsSetting |
Value Type | REG_DWORD |
Value | 1 |

Value | 2 |

Value | 3 |